Checked elsewhere / FACTLY

“ಇತ್ತೀಚಿನ ಸ್ವೀಡನ್ ಗಲಭೆಯಲ್ಲಿ ಜಿಹಾದಿಗಳು ನಡೆಸಿದ ದಾಳಿಯಿಂದ ಮಹಿಳೆಯ ಮುಖಕ್ಕೆ ತೀವ್ರ ಹಲ್ಲೆಯಾಗಿರುವ ಫೋಟೊ ಕೊಲಾಜ್.”
Social media posts Claim dated 29 Aug 2020.
FACTLY rated thisFALSE

What FACTLY found

ಈ ಪೋಸ್ಟ್‌ ನಲ್ಲಿರುವ ಚಿತ್ರಗಳು ಈ ಹಿಂದೆಯೇ ಬೇರೆ ಪ್ರತಿಪಾದನೆಯೊಂದಿಗೆ ಜರ್ಮನಿಯಲ್ಲಿ ವೈರಲ್ ಆಗಿದ್ದವು. 2017ರಲ್ಲಿಯೇ MIMAKAMA ಎಂಬ ಪತ್ರಿಕೆಯು ಇದನ್ನೂ ಬಯಲುಗೊಳಿಸಿತ್ತು. ಹಾಗಾಗಿ ಈ ಚಿತ್ರಗಳು ತುಂಬಾ ಹಳೆಯದಾಗಿದ್ದು, ಇತ್ತೀಚಿನ ಸ್ವೀಡನ್ ಗಲಭೆಗೆ ಸಬಂಧಿಸಿಲ್ಲ. ಹಾಗಾಗಿ ಮೇಲಿನ ಪ್ರತಿಪಾದನೆ ತಪ್ಪಾಗಿದೆ.

Their words, from the summary they publish with the rating.

In short

This claim spread on social media around 29 August 2020. FACTLY (India) looked into it and published its finding on 9 September 2020, 11 days later. Its rating was “FALSE”.

Where the claim appeared

Links recorded by FACTLY. Some posts may have been deleted since.

This check was done by FACTLY, not by DoesItStand. We list it so you can find it. Their full evidence and reasoning are in their article.