Checked elsewhere / FACTLY

“ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ಇಬ್ಬರು ಮಕ್ಕಳನ್ನು ಕಾಪಾಡಿ ಪ್ರಾಣ ಉಳಿಸಿದ ತಂದೆ.”
Social media posts Claim dated 28 Jun 2022.
FACTLY rated thisMISLEADING

What FACTLY found

ಪ್ರವಾಹದಿಂದ ಇಬ್ಬರು ಮಕ್ಕಳನ್ನು ಕಾಪಾಡುತ್ತಿರುವ ಘಟನೆಯನ್ನು ಇತ್ತೀಚೆಗೆ ಒಮಾನಿ ಸುದ್ದಿ ವರದಿ ಮಾಡಿದೆ. ಆದರೂ, ಈ ಲೇಖನದ ಪ್ರಕಾರ, ಮಕ್ಕಳನ್ನು ನೀರಿನಿಂದ ರಕ್ಷಿಸಿ ಹೊರಗೆ ತಂದದ್ದು ಅವರ ತಂದೆಯಲ್ಲ, ಸ್ಥಳದಲ್ಲಿದ್ದ ಫೋಟೋಗಳನ್ನು ಸೆರೆಹಿಡಿಯಲು ನಿಂತಿದ್ದ ಫೋಟೋಗ್ರಾಫರ್ ಮಕ್ಕಳನ್ನು ಕಾಪಾಡಿದ್ದಾರೆ ಎಂದು ವರದಿಯಾಗಿದೆ. ಹಾಗಾಗಿ ಪೋಸ್ಟ್‍ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

Their words, from the summary they publish with the rating.

In short

This claim spread on social media around 28 June 2022. FACTLY (India) looked into it and published its finding on 15 July 2022, 17 days later. Its rating was “MISLEADING”.

Where the claim appeared

Links recorded by FACTLY. Some posts may have been deleted since.

This check was done by FACTLY, not by DoesItStand. We list it so you can find it. Their full evidence and reasoning are in their article.