“ಹಳೆಯ ರೇಡಿಯೊಗಳು ಮತ್ತು ಟಿವಿ ಸೆಟ್ ಗಳಲ್ಲಿ ‘ರೆಡ್ ಮರ್ಕ್ಯುರಿ’ (ಕೆಂಪು ಪಾದರಸ) ಅನ್ನು ಕಾಣಬಹುದು.”
Social media posts
Claim dated 13 Aug 2020.
FACTLY rated thisFALSE
What FACTLY found
‘ಕೆಂಪು ಮರ್ಕ್ಯುರಿ’ ಒಂದು ಮಿಥ್ಯೆಯಾಗಿದೆ. 2002 ರಲ್ಲಿಯೇ ಅಮೆರಿಕದ ಅಧಿಕಾರಿಯೊಬ್ಬರು ‘ರೆಡ್ ಮರ್ಕ್ಯುರಿ’ಯಂತಹ ಯಾವುದೇ ವಸ್ತುಇಲ್ಲ. ಕೆಲವು ಭಯೋತ್ಪಾದಕ ಗುಂಪುಗಳು ಕಟ್ಟುಕತೆಯ ‘ರೆಡ್ ಮರ್ಕ್ಯುರಿ’ಯನ್ನು ಪಡೆಯಲು ಪ್ರಯತ್ನಿಸಿ ಹಗರಣಗಳಿಗೆ ಬಲಿಯಾಗಿದ್ದಾರೆ ಎಂದು ಹೇಳಿದ್ದಾರೆ. ಆದ್ದರಿಂದ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುವ ಕೆಂಪು ಮರ್ಕ್ಯುರಿ ಪ್ರತಿಪಾದನೆಗಳು ತಪ್ಪಾಗಿದೆ.
Their words, from the summary they publish with the rating.
Where the claim appeared
Links recorded by FACTLY. Some posts may have been deleted since.
This check was done by FACTLY, not by DoesItStand. We list it so you can find it. Their full evidence and reasoning are in their article.