Checked elsewhere / FACTLY

“ಅಫ್ಘಾನ್ ವಾಯುಪಡೆಯ ಪೈಲಟ್, ಸಫಿಯಾ ಫಿರೋಜಿಯನ್ನು ತಾಲಿಬಾನ್ ಕೊಲೆ ಮಾಡುತ್ತಿರುವ ಫೋಟೋ.”
Social media posts Claim dated 19 Aug 2021.
FACTLY rated thisFALSE

What FACTLY found

ಫೋಟೋದಲ್ಲಿರುವ ಮಹಿಳೆ ಫರ್ಖುಂಡಾ ಮಲಿಕ್ಜಾಡಾ, ಅಫಘಾನ್ ವಾಯುಪಡೆಯ ಪೈಲಟ್ ಸಫಿಯಾ ಫಿರೋಜಿ ಅಲ್ಲ. 2015 ರಲ್ಲಿ ಅಫಘಾನಿಸ್ತಾನದ ಕಾಬೂಲ್‌ನಲ್ಲಿ ಫರ್ಖುಂಡಾ ಮಲಿಕ್ಜಾಡಾ ಅವರನ್ನು ಗುಂಪೊಂದು ಹೊಡೆದು ಸಾಯಿಸಿತು. ಅವರು ಖುರಾನ್ ಅನ್ನು ಸುಟ್ಟಿದ್ದಾರೆ ಎಂಬ ಸುಳ್ಳು ಆರೋಪದ ಮೇಲೆ ಅವರು ಫರ್ಖುಂಡಾ ಮಲಿಕ್ಜಾಡಾರನ್ನು ಕೊಂದಿದ್ದರು. ಆದ್ದರಿಂದ, ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

Their words, from the summary they publish with the rating.

In short

This claim spread on social media around 19 August 2021. FACTLY (India) looked into it and published its finding on 9 September 2021, 21 days later. Its rating was “FALSE”.

Where the claim appeared

Links recorded by FACTLY. Some posts may have been deleted since.

This check was done by FACTLY, not by DoesItStand. We list it so you can find it. Their full evidence and reasoning are in their article.