Checked elsewhere / FACTLY

“ಅಪ್ಘಾನಿಸ್ತಾನದಲ್ಲಿ ತಾಲಿಬಾನ್‌ಗಳು ಅಲ್ಲಿನ ನಾಗರೀಕರನ್ನು ಕೊಲ್ಲುತ್ತಿರುವ ವಿಡಿಯೋ.”
Social media posts Claim dated 19 Aug 2021.
FACTLY rated thisMISLEADING

What FACTLY found

ಆಪ್ಘಾನಿಸ್ತಾನದಲ್ಲಿ ತಾಲಿಬಾನ್‌ಗಳು ಅಲ್ಲಿನ ನಾಗರೀಕರನ್ನು ಕೊಲ್ಲುತ್ತಿರುವಂತೆ ಈ ವಿಡಿಯೋದಲ್ಲಿರುವುದು 2019ರಲ್ಲಿ ಮಾಡಿದ ಒಂದು ಬೀದಿನಾಟಕವಾಗಿದೆಯೇ ಹೊರತು, ನಿಜವಾಗಲೂ ನಡೆದಿರುವುದಲ್ಲ. ಮೈದಾನ್ ವಾರ್ದಕ್ ಪೆರಾವಿನ್ಸ್‌ನಲ್ಲಿ ತಾಲಿಬಾನ್‌ಗಳ ದೌರ್ಜನ್ಯಗಳ ಬಗ್ಗೆ ಅರಿವು ಮೂಡಿಸಲು ಕಲಾವಿದರ ತಂಡ ಕಾಬುಲ್‌ನಲ್ಲಿ ನಿರ್ವಹಿಸಿದ ಬೀದಿ ನಾಟಕ ಇದಾಗಿದೆ. ಅಪ್ಘಾನಿಸ್ತಾನನಲ್ಲಿ ತಾಲಿಬಾನ್‌ಗಳು ಅಲ್ಲಿನ ನಾಗರೀಕರನ್ನು ಹಿಂಸಿಸುತ್ತಿದ್ದಾರೆಂದು ಸಾಕಷ್ಟು ಸುದ್ದಿಯ ವರದಿಗಳು ಇವೆ. ಆದರೆ ಈ ವಿಡಿಯೋ ಈಗಿನದ್ದಲ್ಲ. ಆದ್ದರಿಂದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ದಿಕ್ಕು ತಪ್ಪಿಸುವಂತಿದೆ.

Their words, from the summary they publish with the rating.

In short

This claim spread on social media around 19 August 2021. FACTLY (India) looked into it and published its finding on 15 September 2021, 27 days later. Its rating was “MISLEADING”.

Where the claim appeared

Links recorded by FACTLY. Some posts may have been deleted since.

This check was done by FACTLY, not by DoesItStand. We list it so you can find it. Their full evidence and reasoning are in their article.