“ಜಮ್ಮು ಮತ್ತು ಕಾಶ್ಮೀರದಲ್ಲಿ ರೋಹಿಂಗ್ಯಾಗಳ ಅಕ್ರಮ ಗುಡಿಸಲುಗಳನ್ನು ಅಧಿಕಾರಿಗಳು ನೆಲಸಮಗೊಳಿಸುವ ದೃಶ್ಯ..”
What FACTLY found
ಜಮ್ಮು ಮತ್ತು ಕಾಶ್ಮೀರದ ಕೆರೆಗಳು ಮತ್ತು ಜಲಮಾರ್ಗ ಅಭಿವೃದ್ದಿ ಪ್ರಾಧಿಕಾರ (LAWDA)ವು ದಾಲ್ ಸರೋವರದ ತೀರದಲ್ಲಿ ಅಕ್ರಮವಾಗಿ ನೆಲೆಸಿದ್ದವರ ಗುಡಿಸಲುಗಳನ್ನು ನೆಲಸಮ ಮಾಡಿದೆ ಎಂದು ಕಾಶ್ಮೀರದ ಸ್ಥಳೀಯ ಸುದ್ದಿ ಸಂಸ್ಥೆಗಳು ವರದಿ ಮಾಡಿವೆ. ಆದರೆ, ಯಾವುದೇ ವರದಿಯು ಇದು ರೋಹಿಂಗ್ಯಾಗಳ ಗುಡಿಸಲುಗಳು ಎಂದು ಬರೆದಿಲ್ಲ. ಆದ್ದರಿಂದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
Their words, from the summary they publish with the rating.
In short
This claim spread on social media around 9 June 2021. FACTLY (India) looked into it and published its finding on 2 July 2021, 23 days later. Its rating was “MISLEADING”.
Where the claim appeared
- Facebook posthttps://www.facebook.com/story.php?story_fbid=2024246254380856&id=100003865040649&sfnsn=wa
Links recorded by FACTLY. Some posts may have been deleted since.
This check was done by FACTLY, not by DoesItStand. We list it so you can find it. Their full evidence and reasoning are in their article.