“ಬ್ರಿಟನ್‌ನ ನೂತನ ಪ್ರಧಾನಿ ರಿಷಿ ಸುನಕ್ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಕೊಹಿನೂರ್ ವಜ್ರಕ್ಕೆ ಹೋಲಿಸಿದ್ದಾರೆ.”
What FACTLY found
ಬ್ರಿಟನ್ ಪ್ರಧಾನಿಯಾಗಿ ಆಯ್ಕೆಯಾದ ನಂತರ ರಿಷಿ ಸುನಕ್ ಅವರು ಪ್ರಧಾನಿ ಮೋದಿ ಮತ್ತು ಕೊಹಿನೂರ್ ವಜ್ರದ ಬಗ್ಗೆ ಯಾವುದೇ ರೀತಿಯ ಹೇಳಿಕೆಗಳ್ನು ನೀಡಿಲ್ಲ. ರಿಷಿ ಸುನಕ್ ಅವರು 27 ಅಕ್ಟೋಬರ್ 2022 ರಂದು ನರೇಂದ್ರ ಮೋದಿಯವರೊಂದಿಗಿನ ತಮ್ಮ ಮೊದಲ ದೂರವಾಣಿ ಸಂಭಾಷಣೆಯಲ್ಲಿ ಹವಾಮಾನ ವೈಪರೀತ್ಯವನ್ನು ನಿಭಾಯಿಸುವಲ್ಲಿ ಮೋದಿಯವರ ನಾಯಕತ್ವವನ್ನು ಶ್ಲಾಘಿಸಿದರು. ಆದರೆ ರಿಷಿ ಸುನಕ್ ಅವರು ತಮ್ಮ ಯಾವುದೇ ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತರ ಪ್ರಶ್ನೆಗೆ ಉತ್ತರವಾಗಿ ಪ್ರಧಾನಿ ಮೋದಿಯನ್ನು ಕೊಹಿನೂರ್‌ಗೆ ಹೋಲಿಸಲಿಲ್ಲ. ಹಾಗಾಗಿ ಪೋಸ್ಟ್ ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.
Their words, from the summary they publish with the rating.
In short
This claim spread on social media around 27 October 2022. FACTLY (India) looked into it and published its finding on 14 November 2022, 18 days later. Its rating was “FALSE”.
Where the claim appeared
- Facebook posthttps://www.facebook.com/SamanataAurAdhikara/posts/pfbid0n6Bm6P2RfUxFdrQsTTrX4g8dkjhdg5so…
Links recorded by FACTLY. Some posts may have been deleted since.
This check was done by FACTLY, not by DoesItStand. We list it so you can find it. Their full evidence and reasoning are in their article.