Checked elsewhere / FACTLY

“ರಿಷಿ ಕಪೂರ್ ಅವರ ಮರಣದ ಮೊದಲ ಕೊನೆಯ ಕ್ಷಣಗಳ ವಿಡಿಯೋ.”
Social media posts Claim dated 30 Apr 2020.
FACTLY rated thisFALSE

What FACTLY found

ರಿಷಿ ಕಪೂರ್ 30 ಏಪ್ರಿಲ್ 2020 ರಲ್ಲಿ ಮುಂಬೈನ ಸರ್ ಎಚ್‌ಎನ್ ರಿಲಯನ್ಸ್ ಫೌಂಡೇಶನ್ ಆಸ್ಪತ್ರೆಯಲ್ಲಿ ರಕ್ತಕ್ಯಾನ್ಸರ್ ನಿಂದ ಮೃತಪಟ್ಟಿದ್ದಾರೆ. ಆದರೆ ವೀಡಿಯೊ ಕನಿಷ್ಠ 3 ಫೆಬ್ರವರಿ 2020 ರಿಂದ ಅಂತರ್ಜಾಲದಲ್ಲಿ ಅಸ್ತಿತ್ವದಲ್ಲಿದೆ.ಆದ್ದರಿಂದ, ಪ್ರತಿಪಾದನೆ ತಪ್ಪಾಗಿದೆ.

Their words, from the summary they publish with the rating.

Where the claim appeared

Links recorded by FACTLY. Some posts may have been deleted since.

This check was done by FACTLY, not by DoesItStand. We list it so you can find it. Their full evidence and reasoning are in their article.