Checked elsewhere / FACTLY

“ನಾಥೂರಾಂ ಗೋಡ್ಸೆಯ ವಿಚಾರಣೆಯ ಹೊಣೆ ವಹಿಸಿದ್ದ ನ್ಯಾಯಮೂರ್ತಿ ಜಿ ಡಿ ಖೋಸ್ಲಾ ಅವರು ತಮ್ಮ “ದಿ ಮರ್ಡರ್ ಆಫ್ ಮಹಾತ್ಮ” ಪುಸ್ತಕದಲ್ಲಿ ಅವರ ನಿರ್ಧಾರದ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದಾರೆ.”
Social media posts Claim dated 10 Jun 2024.
FACTLY rated thisFALSE

What FACTLY found

ನ್ಯಾಯಮೂರ್ತಿ ಖೋಸ್ಲಾ ತಮ್ಮ ಪುಸ್ತಕದಲ್ಲಿ ಮರಣದಂಡನೆಯ ಬಗ್ಗೆ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ಆದರೆ ಅವರು ಯಾವುದೇ ಸಂದರ್ಭದಲ್ಲೂ ಗೋಡ್ಸೆ ನಿರಪರಾಧಿ ಎಂದಾಗಲಿ ಅಥವಾ ಅವರು ಯಮರಾಜನೆಂದಾಗಲಿ, ಅಮಾಯಕ ದೇಶಭಕ್ತನಿಗೆ ಶಿಕ್ಷೆ ವಿಧಿಸಿದ್ದಾರೆ ಎಂದಾಗಲಿ, ಅಥವಾ ಆಡಳಿತ ಸರ್ಕಾರದ ಪ್ರಭಾವದಿಂದಾಗಲಿ ಮರಣದಂಡನೆ ವಿಧಿಸಿದರು ಎಂದು ಅವರು ಎಲ್ಲಿಯೂ ಉಲ್ಲೇಖಿಸಲಿಲ್ಲ. ಆದ್ದರಿಂದ ಈ ಪೋಸ್ಟ್ ನಲ್ಲಿ ಮಾಡಿದ ಕ್ಲೇಮ್ ತಪ್ಪಾಗಿದೆ.

Their words, from the summary they publish with the rating.

In short

This claim spread on social media around 10 June 2024. FACTLY (India) looked into it and published its finding on 18 June 2024, 8 days later. Its rating was “FALSE”.

Where the claim appeared

Links recorded by FACTLY. Some posts may have been deleted since.

This check was done by FACTLY, not by DoesItStand. We list it so you can find it. Their full evidence and reasoning are in their article.