“ಇಸ್ರೇಲ್-ಪ್ಯಾಲೇಸ್ಟಿನಿಯನ್ ದಾಳಿಯ ಹಿನ್ನೆಲೆಯಲ್ಲಿ ಇಸ್ರೇಲ್ ಸೈನ್ಯವು ಮಸೀದಿಯನ್ನು ನೆಲಸಮಗೊಳಿಸುವ ವಿಡಿಯೋ.ನ”
Social media posts
Claim dated 12 May 2021.
FACTLY rated thisFALSE
What FACTLY found
ಈ ವೀಡಿಯೊದಲ್ಲಿನ ದೃಶ್ಯಗಳನ್ನು CNN TURK 2014 ರಲ್ಲಿ ಪ್ರಕಟಿಸಿದ ಸುದ್ದಿ ಲೇಖನದಲ್ಲಿ ನೋಡಬಹುದು. ವೀಡಿಯೊದಲ್ಲಿರುವ ಕಟ್ಟಡವು ಸಿರಿಯಾದಲ್ಲಿದ್ದು, ಆ ಸಮಯದಲ್ಲಿ ಐಸಿಸ್ ಭಯೋತ್ಪಾದಕ ಸಂಘಟನೆಯಿಂದ ಸ್ಫೋಟಿಸಲ್ಪಟ್ಟಿದೆ ಎಂದು ವರದಿಯಾಗಿದೆ. ಆದ್ದರಿಂದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
Their words, from the summary they publish with the rating.
In short
This claim spread on social media around 12 May 2021. FACTLY (India) looked into it and published its finding on 25 May 2021, 13 days later. Its rating was “FALSE”.
Where the claim appeared
Links recorded by FACTLY. Some posts may have been deleted since.
This check was done by FACTLY, not by DoesItStand. We list it so you can find it. Their full evidence and reasoning are in their article.