“ರಾಹುಲ್ ಗಾಂಧಿ ಅವರು ಗೋಧಿ ಹಿಟ್ಟುನ್ನು ಲೀಟರ್ನಲ್ಲಿ ಅಳತೆ ‘ ಮಾಡುತ್ತಾರೆ ಎಂದು ಹೇಳಿದ್ದಾರೆ.”
Social media posts
Claim dated 4 Sep 2022.
FACTLY rated thisMISLEADING
What FACTLY found
04 ಸೆಪ್ಟೆಂಬರ್ 2022 ರಂದು ನವದೆಹಲಿಯಲ್ಲಿ ನಡೆದ ‘ಹಲ್ಲಾ ಬೋಲ್’ ರ್ಯಾಲಿಯಲ್ಲಿ ವಿವಿಧ ಸರಕುಗಳ ಬೆಲೆಗಳನ್ನು ಹೋಲಿಸುವಾಗ ರಾಹುಲ್ ಗಾಂಧಿ ಅವರು ಲೀಟರ್ನಲ್ಲಿ ಹಿಟ್ಟು ಮಾಪನವನ್ನು ತಪ್ಪಾಗಿ ಹೇಳಿದ್ದಾರೆ. ಆದರೆ ರಾಹುಲ್ ಗಾಂಧಿ ತಕ್ಷಣವೇ ತಮ್ಮ ತಪ್ಪನ್ನು ಸರಿಪಡಿಸಿ ಅದನ್ನು ಕಿಲೋಗ್ರಾಂನಲ್ಲಿ ಅಳೆಯಲಾಗುತ್ತದೆ ಎಂದು ಹೇಳಿದರು. ಪೋಸ್ಟ್ನಲ್ಲಿ ಹಂಚಿಕೊಳ್ಳಲಾದ ಕ್ಲಿಪ್ ಮಾಡಿದ ವೀಡಿಯೊದಲ್ಲಿ ರಾಹುಲ್ ಗಾಂಧಿ ತಮ್ಮ ತಪ್ಪನ್ನು ಸರಿಪಡಿಸುವ ಭಾಗವನ್ನು ತೋರಿಸಲಾಗಿಲ್ಲ. ಆದ್ದರಿಂದ, ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆ ತಪ್ಪುದಾರಿಗೆಳೆಯುವಂತಿದೆ.
Their words, from the summary they publish with the rating.
Where the claim appeared
Links recorded by FACTLY. Some posts may have been deleted since.
This check was done by FACTLY, not by DoesItStand. We list it so you can find it. Their full evidence and reasoning are in their article.