Checked elsewhere / FACTLY

“ಮರಗಳನ್ನು ನೆಡುವುದು ಅವರ ನಂಬಿಕೆಗೆ ವಿರುದ್ಧವಾಗಿರುವುದರಿಂದ ಪಾಕಿಸ್ತಾನದ ಪುರುಷರ ಗುಂಪು ಸಸಿಗಳನ್ನು ಬೇರುಸಹಿತ ಕಿತ್ತುಹಾಕುತ್ತದೆ.”
Social media posts Claim dated 10 Aug 2020.
FACTLY rated thisFALSE

What FACTLY found

ವಿವಿಧ ಸುದ್ದಿ ಲೇಖನಗಳ ಪ್ರಕಾರ, ಈ ಘಟನೆ ಪಾಕಿಸ್ತಾನದಲ್ಲಿ ನಡೆದಿದೆ. ಈ ವರದಿಗಳ ಪ್ರಕಾರ, ವಿವಾದಿತ ಭೂಮಿಯಲ್ಲಿ ಗಿಡಗಳನ್ನು ನೆಟ್ಟಿದ್ದರಿಂದ ಪುರುಷರ ಗುಂಪು ಸಸಿಗಳನ್ನು ಬೇರುಸಹಿತ ಕಿತ್ತುಹಾಕಿತು. ಯಾವುದೇ ಸುದ್ದಿ ಲೇಖನವು ಈ ಘಟನೆ ನಡೆಯಲು ಅವರ ನಂಬಿಕೆಗೆ ಕಾರಣವೆಂದು ಹೇಳಿಲ್ಲ. ಆದ್ದರಿಂದ ಪೋಸ್ಟ್ ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

Their words, from the summary they publish with the rating.

Where the claim appeared

Links recorded by FACTLY. Some posts may have been deleted since.

This check was done by FACTLY, not by DoesItStand. We list it so you can find it. Their full evidence and reasoning are in their article.