“ಮಣಿಪುರದಲ್ಲಿ ಹಿಂಸಾಚಾರದ ಹಿನ್ನೆಲೆಯಲ್ಲಿ ಜನರು ಆಕ್ರೋಶದಿಂದ ಬಿಜೆಪಿ ಧ್ವಜಗಳನ್ನು ದೊಡ್ಡ ಪ್ರಮಾಣದಲ್ಲಿ ಸುಟ್ಟು ಹಾಕಿರುವ ವಿಡಿಯೋ.”
Social media posts
Claim dated 20 Jul 2023.
FACTLY rated thisFALSE
What FACTLY found
2022 ರ ಜನವರಿಯಲ್ಲಿ ನಡೆದ ಮಣಿಪುರ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಸಿಗದಿದ್ದವರು ಪಕ್ಷದ ಧ್ವಜ ಮತ್ತು ಪ್ರತಿಕೃತಿಗಳನ್ನು ಸುಟ್ಟ ಘಟನೆಗೆ ಈ ವೀಡಿಯೊ ಸಂಬಂಧಿಸಿದೆ. ಮಣಿಪುರದ ಪ್ರಸ್ತುತ ಪರಿಸ್ಥಿತಿಗೂ ಈ ವಿಡಿಯೋಗೂ ಯಾವುದೇ ಸಂಬಂಧವಿಲ್ಲ. ಹಾಗಾಗಿ ಪೋಸ್ಟ್‌ನಲ್ಲಿ ಹೇಳಿರುವುದು ತಪ್ಪಾಗಿದೆ.
Their words, from the summary they publish with the rating.
In short
This claim spread on social media around 20 July 2023. FACTLY (India) looked into it and published its finding on 9 August 2023, 20 days later. Its rating was “FALSE”.
Where the claim appeared
Links recorded by FACTLY. Some posts may have been deleted since.
This check was done by FACTLY, not by DoesItStand. We list it so you can find it. Their full evidence and reasoning are in their article.