“ಪೊಲೀಸರು ವ್ಯಕ್ತಿಯೊಬ್ಬನಿಗೆ ಚಿತ್ರಹಿಂಸೆ ನೀಡುತ್ತಿರುವ ಈ ವಿಡಿಯೋ ನಿಜವಾಗಿದ್ದು, ಬಿಜೆಪಿ ಸರ್ಕಾರ ಅಧಿಕಾರದಲ್ಲಿರುವುದರಿಂದ ಈ ಘಟನೆ ನಡೆದಿದೆ.”
Social media posts
Claim dated 22 Aug 2023.
FACTLY rated thisFALSE
What FACTLY found
ಇದು `ದೋಸ್ತ್ ಕಿ ಸಾಜಾ’ ಎಂಬ ಕಿರುಚಿತ್ರದ ತೆರೆಮರೆಯ ಕ್ಲಿಪ್ ಆಗಿದೆ. ಈ ಚಿತ್ರವನ್ನು ವಿಪಿನ್ ಪಾಂಡೆ ನಿರ್ಮಿಸಿದ್ದಾರೆ, ಅವರು ತಮ್ಮ ಕಿರುಚಿತ್ರವನ್ನು ಘೋಷಿಸಲು ಅದೇ ಕ್ಲಿಪ್ ಅನ್ನು ತಮ್ಮ ಯುಟ್ಯೂಬ್ ಮತ್ತು ಫೇಸ್‌ಬುಕ್‌ನಲ್ಲಿ ಅಪ್‌ಲೋಡ್ ಮಾಡಿದ್ದಾರೆ. ಆದ್ದರಿಂದ, ಪೋಸ್ಟ್‌ನಲ್ಲಿ ಮಾಡಿದ ಕ್ಲೇಮ್ ತಪ್ಪಾಗಿದೆ.
Their words, from the summary they publish with the rating.
In short
This claim spread on social media around 22 August 2023. FACTLY (India) looked into it and published its finding on 25 August 2023, 3 days later. Its rating was “FALSE”.
Where the claim appeared
- Facebook posthttps://www.facebook.com/reel/300796085696933
Links recorded by FACTLY. Some posts may have been deleted since.
This check was done by FACTLY, not by DoesItStand. We list it so you can find it. Their full evidence and reasoning are in their article.