“ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕಾಗಿ ಉತ್ಖನನ ನಡೆಸುವಾಗ ಶಿವಲಿಂಗ ಪತ್ತೆಯಾಗಿದೆ ಎಂಬ ಚಿತ್ರ.”
What FACTLY found
ಅಯೋಧ್ಯ ರಾಮ ಮಂದಿರ ನಿರ್ಮಾಣ ಸ್ಥಳದಲ್ಲಿ ಉತ್ಖನನ ನಡೆಸಿದಾಗ ಪ್ರಾಚೀನ ದೇವಾಲಯದ ಕಂಬಗಳು, ದೇವತೆಗಳ ವಿಗ್ರಹಗಳು ಮತ್ತು ಶಿವಲಿಂಗಗಳ ಅವಶೇಷಗಳು ಪತ್ತೆಯಾಗಿವೆ. ಆದರೆ ಚಿತ್ರದಲ್ಲಿನ ಶಿವಲಿಂಗ ಆ ಉತ್ಖನನದ ಸಮಯದಲ್ಲಿ ಕಂಡುಬಂದದ್ದಲ್ಲ. ಚಿತ್ರದಲ್ಲಿರುವ ಶಿವಲಿಂಗವು ಫರೂಖಾಬಾದ್ (ಉತ್ತರ ಪ್ರದೇಶ)ನ ದೇವಾಲಯಕ್ಕೆ ಸಂಬಂಧಿಸಿದೆ ಮತ್ತು ಇದರ ಬಗೆಗಿನ ಮಾಹಿತಿಯನ್ನು 2016ರಲ್ಲಿ ಪ್ರಕಟವಾದ ಲೇಖನದಲ್ಲಿ ಕಾಣಬಹುದು. ಆದ್ದರಿಂದ, ಪೋಸ್ಟ್ ನಲ್ಲಿ ಹಂಚಿಕೊಳ್ಳಲಾಗಿರುವ ಮಾಹಿತಿ ದಿಕ್ಕುತಪ್ಪಿಸುವಂತದ್ದು.
Their words, from the summary they publish with the rating.
In short
This claim spread on social media around 24 May 2020. FACTLY (India) looked into it and published its finding on 17 June 2020, 24 days later. Its rating was “FALSE”.
Where the claim appeared
- Facebook posthttps://www.facebook.com/photo.php?fbid=3238653392831593&set=a.1423530857677198&type=3&th…
Links recorded by FACTLY. Some posts may have been deleted since.
This check was done by FACTLY, not by DoesItStand. We list it so you can find it. Their full evidence and reasoning are in their article.