“ದೀಪಿಕಾ ಪಡುಕೋಣೆ ಧರಿಸಿದ್ದ ಟೀಶರ್ಟ್ ಮೇಲೆ ‘ನಾನು ಭಾರತೀಯ ರೈತರ ಪರ ನಿಲ್ಲುತ್ತೇನೆ’ ಎಂದು ಬರೆದಿತ್ತು.”
Social media posts
Claim dated 25 Sep 2020.
FACTLY rated thisFALSE
What FACTLY found
ದೀಪಿಕಾ ಪಡುಕೋಣೆ ಧರಿಸಿದ್ದ ಟೀಶರ್ಟ್ ಮೇಲೆ ‘ನಾನು ಭಾರತೀಯ ರೈತರ ಪರ ನಿಲ್ಲುತ್ತೇನೆ’ ಎಂದು ಬರದಿರುವ ಫೋಟೊ ಫೋಟೊಶಾಪ್ ಮಾಡಿರುವುದಾಗಿದೆ. ಮೂಲ ಚಿತ್ರದಲ್ಲಿ ದೀಪಿಕಾ ಪಡಕೋಣೆ ಕಪ್ಪು ಬಣ್ಣದ ಟೀಶರ್ಟ್ ಧರಿಸಿದ್ದಾರೆ, ಅದರ ಮೇಲೆ ನಾನು ಭಾರತೀಯ ರೈತರ ಪರ ನಿಲ್ಲುತ್ತೇನೆ’ ಎಂದು ಬರೆದಿಲ್ಲ. ಹಾಗಾಗಿ ಮೇಲಿನ ಪ್ರತಿಪಾದನೆ ತಪ್ಪಾಗಿದೆ.
Their words, from the summary they publish with the rating.
In short
This claim spread on social media around 25 September 2020. FACTLY (India) looked into it and published its finding on 11 October 2020, 16 days later. Its rating was “FALSE”.
Where the claim appeared
Links recorded by FACTLY. Some posts may have been deleted since.
This check was done by FACTLY, not by DoesItStand. We list it so you can find it. Their full evidence and reasoning are in their article.