“ನ್ಯೂಯಾರ್ಕ್ ಟೈಮ್ಸ್ ಪ್ರಧಾನಿ ಮೋದಿಯನ್ನು ‘ಭೂಮಿಯ ಕೊನೆಯ, ಅತ್ಯುತ್ತಮ ಭರವಸೆ’ ಎಂದು ಕರೆದಿದೆ.”
What FACTLY found
ನ್ಯೂಯಾರ್ಕ್ ಟೈಮ್ಸ್ನ ಭಾನುವಾರದ ಆವೃತ್ತಿಯ (26 ಸೆಪ್ಟೆಂಬರ್ 2021) ಮುಖಪುಟದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಬಗ್ಗೆ ಯಾವುದೇ ಪ್ರಮುಖ ಲೇಖನವಿಲ್ಲ. ನ್ಯೂಯಾರ್ಕ್ ಟೈಮ್ಸ್ನ ಭಾನುವಾರದ ಆವೃತ್ತಿಯ ನಿಜವಾದ ಮುಖಪುಟವು ವಿಭಿನ್ನವಾಗಿದೆ. ಈ ಚಿತ್ರವನ್ನು ಮಾರ್ಫ್ ಮಾಡಲಾಗಿದೆ. ‘ಲಾಸ್ಟ್ ಬೆಸ್ಟ್ ಹೋಪ್ ಆಫ್ ಅರ್ಥ್’ ಎಂಬುದು ಅಬ್ರಹಾಂ ಲಿಂಕನ್ ಜನಪ್ರಿಯಗೊಳಿಸಿದ ನುಡಿಗಟ್ಟು, ಇದನ್ನು ಅವರು ಅಮೆರಿಕಾ ಸಂಯುಕ್ತ ಸಂಸ್ಥಾನ, ಸ್ವಾತಂತ್ರ್ಯ ಮತ್ತು ಪ್ರಜಾಪ್ರಭುತ್ವದ ಕುರಿತು 1862 ರಲ್ಲಿ ಅಂತರ್ಯುದ್ಧದ ಸಮಯದಲ್ಲಿ ಉಲ್ಲೇಖಿಸಿದ್ದರು. ಪ್ರಧಾನಿ ಮೋದಿಯನ್ನು ‘ಭೂಮಿಯ ಕೊನೆಯ, ಅತ್ಯುತ್ತಮ ಭರವಸೆ’ ಎಂದು ಕರೆ...
Their words, from the summary they publish with the rating.
Where the claim appeared
Links recorded by FACTLY. Some posts may have been deleted since.
This check was done by FACTLY, not by DoesItStand. We list it so you can find it. Their full evidence and reasoning are in their article.