Checked elsewhere / FACTLY

“ಇತ್ತೀಚೆಗೆ ಫ್ರಾನ್ಸದಲ್ಲಿ ದಾಳಿ ನಡೆಸಿದ ಭಯೋತ್ಪಾದಕನನ್ನು ಫ್ರಾನ್ಸ್ ಪೊಲೀಸರು ಬೆನ್ನಟ್ಟುವ ವಿಡಿಯೋದ ದೃಶ್ಯ.”
Social media posts Claim dated 3 Nov 2020.
FACTLY rated thisFALSE

What FACTLY found

ಸ್ಪೇನ್‌ನ ಬಾರ್ಸಿಲೋನಾದಲ್ಲಿ ಹೊಸದಾಗಿ ಹೇರಿದ ಕೊರೊನಾ ಲಾಕ್‌ಡೌನ್ ನಿರ್ಬಂಧಗಳ ಕುರಿತು ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ಉಂಟಾದ ಘರ್ಷಣೆಯನ್ನು ಈ ವೀಡಿಯೊ ತೋರಿಸುತ್ತದೆ. ಈ ವೀಡಿಯೊಗೂ ಫ್ರಾನ್ಸ್ ಭಯೋತ್ಪಾದಕ ದಾಳಿಗೂ ಯಾವುದೇ ಸಂಬಂಧವಿಲ್ಲ. ಅಲ್ಲದೆ ಇದು ಸ್ಪೇನ್ ದೇಶದ ವಿಡಿಯೋ ಆಗಿರುವುದರಿಂದ ಫ್ರೆಂಚ್ ಪೊಲೀಸರು ಮುಸ್ಲಿಂ ಬಾಹುಳ್ಯಕ್ಕೆ ಹೋದಾಗ ನಡೆದ ಘಟನೆ ಎಂಬ ಪ್ರತಿಪಾದನೆ ತಪ್ಪಾಗಿದೆ.

Their words, from the summary they publish with the rating.

Where the claim appeared

Links recorded by FACTLY. Some posts may have been deleted since.

This check was done by FACTLY, not by DoesItStand. We list it so you can find it. Their full evidence and reasoning are in their article.