“ಉತ್ತರ ಪ್ರದೇಶದ ಪ್ರಯಾಗ್ ನಗರದಲ್ಲಿರುವ ನಾಗ ವಾಸುಕಿ ದೇವಸ್ಥಾನದಲ್ಲಿ ಕಲ್ಲಿನಲ್ಲಿ ಕೆತ್ತಿದ ಶಿಲ್ಪದ ಛಾಯಾಚಿತ್ರ.”
Social media posts
Claim dated 11 Aug 2020.
FACTLY rated thisFALSE
What FACTLY found
ಫೋಟೋದಲ್ಲಿನ ಶಿಲ್ಪಕಲೆ ಕರ್ನಾಟಕದ ಹಾವೇರಿ ಜಿಲ್ಲೆಯ ಉತ್ಸವ್ ರಾಕ್ ಗಾರ್ಡನ್ಗೆ ಸೇರಿದೆ. ಈ ಶಿಲ್ಪವನ್ನು ಉತ್ಸವ್ ರಾಕ್ ಗಾರ್ಡನ್ ಜಾಲತಾಣದಲ್ಲಿ ‘ಕಲಾತ್ಮಕ ಆಲದ ಮರ’ ಎಂದು ವಿವರಿಸಲಾಗಿದೆ. ಈ ಶಿಲ್ಪಕ್ಕೂ ಮತ್ತು ಪ್ರಯಾಗ್ ನಲ್ಲಿರುವ ನಾಗ ವಾಸುಕಿ ದೇವಸ್ಥಾನಕ್ಕೆ ಯಾವುದೇ ಸಂಬಂಧವಿಲ್ಲ. ಆದ್ದರಿಂದ ಪೋಸ್ಟ್ ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
Their words, from the summary they publish with the rating.
Where the claim appeared
- Facebook posthttps://www.facebook.com/photo.php?fbid=1582681011909438&set=a.1281814225329453&type=3&th…
Links recorded by FACTLY. Some posts may have been deleted since.
This check was done by FACTLY, not by DoesItStand. We list it so you can find it. Their full evidence and reasoning are in their article.