“ದೆಹಲಿಯ ಶಿಕ್ಷಣ ಸಚಿವ ಮತ್ತು ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕ ಅತಿಶಿ ಅವರು ದೆಹಲಿಯಲ್ಲಿ ಶಾಲಾ ಉದ್ಘಾಟನೆಯ ಸಂದರ್ಭದಲ್ಲಿ “ಜೈ ಶ್ರೀ ರಾಮ್” ಘೋಷಣೆಯನ್ನು ಎತ್ತಿದರು ಮತ್ತು ನಂತರ ಕೆಲವು ಮುಸ್ಲಿಂ ಪುರುಷರು ಅದನ್ನು ವಿರೋಧಿಸಿದ್ದರಿಂದ ಕ್ಷಮೆಯಾಚಿಸಿದರು.”
Social media posts
Claim dated 16 Apr 2024.
FACTLY rated thisFALSE
What FACTLY found
ಖಜೂರಿ ಖಾಸ್ ಚೌಕ್ ಬಳಿ ಇರುವ ಶ್ರೀರಾಮ ಕಾಲೋನಿಯಲ್ಲಿ ಶಾಲೆಯನ್ನು ಉದ್ಘಾಟಿಸಲಾಯಿತು. ಅತಿಶಿ ಮೊದಲಿಗೆ ಶ್ರೀರಾಮ ಕಾಲೋನಿ ಬಗ್ಗೆ ಹೇಳಲಿಲ್ಲ. ಈ ಬಗ್ಗೆ ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದಾಗ, ಆಕೆ ತನ್ನನ್ನು ತಾನು ಸರಿಪಡಿಸಿಕೊಂಡು ಕ್ಷಮೆಯಾಚಿಸಿದಳು. ಆದ್ದರಿಂದ, ಪೋಸ್ಟ್‌ನಲ್ಲಿ ಮಾಡಿದ ಕ್ಲೇಮ್ ತಪ್ಪಾಗಿದೆ.
Their words, from the summary they publish with the rating.
In short
This claim spread on social media around 16 April 2024. FACTLY (India) looked into it and published its finding on 2 May 2024, 16 days later. Its rating was “FALSE”.
Where the claim appeared
- Facebook posthttps://www.facebook.com/shobha.srinivasan.5/posts/pfbid0HdfeNczRvwkrdiaS1icebUWXk5kzk6Hw…
Links recorded by FACTLY. Some posts may have been deleted since.
This check was done by FACTLY, not by DoesItStand. We list it so you can find it. Their full evidence and reasoning are in their article.