“ಅಖಿಲೇಶ್ ಯಾದವ್ ಮತ್ತು ಯೋಗಿ ಆದಿತ್ಯನಾಥ್ ಅವರ ಅವಧಿಯ ಗಣರಾಜ್ಯೋತ್ಸವದ ಪರೇಡ್‌ನಲ್ಲಿ ಉತ್ತರ ಪ್ರದೇಶದ ಟ್ಯಾಬ್ಲೋದಲ್ಲಿನ ವ್ಯತ್ಯಾಸಗಳು.”
What FACTLY found
ನವದೆಹಲಿಯಲ್ಲಿ ನಡೆದ 2011 ರ ಗಣರಾಜ್ಯೋತ್ಸವ ಸಮಾರಂಭದಲ್ಲಿ ಮುಸ್ಲಿಂ ವ್ಯಕ್ತಿಯೊಬ್ಬರು ಪ್ರಾರ್ಥನೆ ಸಲ್ಲಿಸುತ್ತಿರುವ ಟ್ಯಾಬ್ಲೋ ಬಿಹಾರ ಸರ್ಕಾರದಿಂದ ಬಂದಿತ್ತು. 2021 ರ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಉತ್ತರ ಪ್ರದೇಶ ಸರ್ಕಾರವು ಪ್ರದರ್ಶಿಸಿದ ಮತ್ತೊಂದು ಟ್ಯಾಬ್ಲೋವನ್ನು ಎರಡನೆ ಫೋಟೋದಲ್ಲಿ ನೋಡಬಹದು. ಮುಸ್ಲಿಂ ವ್ಯಕ್ತಿ ಪ್ರಾರ್ಥನೆ ಮಾಡುತ್ತಿರುವ ಟ್ಯಾಬ್ಲೋಗೂ ಉತ್ತರ ಪ್ರದೇಶ ಸರ್ಕಾರಕ್ಕೂ ಮತ್ತು ಅಖಿಲೇಶ್ ಯಾದವ್‌ಗೂ ಯಾವುದೇ ಸಂಬಂಧವಿಲ್ಲ. ಆದ್ದರಿಂದ, ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
Their words, from the summary they publish with the rating.
In short
This claim spread on social media around 24 January 2021. FACTLY (India) looked into it and published its finding on 18 February 2022, 390 days later. Its rating was “FALSE”.
Where the claim appeared
Links recorded by FACTLY. Some posts may have been deleted since.
This check was done by FACTLY, not by DoesItStand. We list it so you can find it. Their full evidence and reasoning are in their article.