Checked elsewhere / FACTLY

“ಕುತುಬ್ ಮಿನಾರ್‌ನ ಮೇಲೆ ರಷ್ಯಾದ ರಾಷ್ಟ್ರೀಯ ಧ್ವಜದ ಲೇಸರ್‌ ಬೆಳಕಿನ ದೀಪವನ್ನು ಬಣ್ಣಗಳಲ್ಲಿ ಅಲಂಕರಿಸಲಾಗಿದೆ.”
Social media posts Claim dated 15 Mar 2022.
FACTLY rated thisFALSE

What FACTLY found

ಕುತುಬ್ ಮಿನಾರ್ ಅನ್ನು ‘ಆಜಾದಿ ಕಾ ಅಮೃತ್ ಮಹೋತ್ಸವ’ ಮತ್ತು ‘ಜನ್ ಔಷಧಿ’ ಎಂಬ ವಿಷಯದ ಮೇಲೆ ಜನೌಷಧಿ ದಿವಸ್’ ಗೌರವಾರ್ಥವಾಗಿ ಅಲಂಕರಿಸಲಾಗಿತ್ತು. ಕುತುಬ್ ಮಿನಾರ್‌ನ ಫೋಟೋಗಳು ‘ಆಜಾದಿ ಕಾ ಅಮೃತ್ ಮಹೋತ್ಸವ’ ಮತ್ತು ‘ಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಯೋಜನೆ’ ಎಂದು ಸ್ಪಷ್ಟವಾಗಿ ಹೇಳುತ್ತವೆ. ಅಲ್ಲಿ ಬೆಳಗಿಸಲಾಗಿರುವ ದೀಪದ ಅಲಂಕಾರಕ್ಕೂ ರಷ್ಯಾ ದ್ವಜಕ್ಕೂ ಯಾವುದೇ ಸಂಬಂಧವಿಲ್ಲ. ರಷ್ಯಾವನ್ನು ಬೆಂಬಲಿಸಲು ಅದನ್ನು ಅಲಂಕರಿಸಲಾಗಿದೆ ಎಂಬ ಹೇಳಿಕೆಯನ್ನು ಪಿಐಬಿ ನಿರಾಕರಿಸಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮೂಲಕ ಮಾಡಿರುವ ಪ್ರತಿಪಾದನೆ ತಪ್ಪಾಗಿದೆ.

Their words, from the summary they publish with the rating.

In short

This claim spread on social media around 15 March 2022. FACTLY (India) looked into it and published its finding on 21 March 2022, 6 days later. Its rating was “FALSE”.

Where the claim appeared

Links recorded by FACTLY. Some posts may have been deleted since.

This check was done by FACTLY, not by DoesItStand. We list it so you can find it. Their full evidence and reasoning are in their article.