Checked elsewhere / FACTLY

“ಸಾಮಾಜಿಕ ಮಾಧ್ಯಮದಲ್ಲಿ ಇರಾನ್‌ನ ಅಧ್ಯಕ್ಷರ ವಿರುದ್ಧ ಬರೆದಿದ್ದಕ್ಕಾಗಿ ವ್ಯಕ್ತಿಯನ್ನು ತನ್ನ ಮಗಳ ಮುಂದೆ ಗಲ್ಲಿಗೇರಿಸುತ್ತಿರುವ ಚಿತ್ರ.”
Social media posts Claim dated 24 May 2024.
FACTLY rated thisFALSE

What FACTLY found

ಈ ಛಾಯಾಚಿತ್ರದಲ್ಲಿರುವ ವ್ಯಕ್ತಿ ಇರಾನ್‌ನ ಮಜಿದ್ ಕವೂಸಿಫರ್. ನ್ಯಾಯಾಧೀಶರ ಹತ್ಯೆಗಾಗಿ 2007 ರಲ್ಲಿ ಕೇಂದ್ರ ಟೆಹ್ರಾನ್‌ನಲ್ಲಿ ಅವರನ್ನು ಸಾರ್ವಜನಿಕವಾಗಿ ಗಲ್ಲಿಗೇರಿಸಲಾಯಿತು. ವೈರಲ್ ಫೋಟೋದಲ್ಲಿರುವ ಹುಡುಗಿ ಮರಣದಂಡನೆ ಸಮಯದಲ್ಲಿ ಅಲ್ಲಿಯೇ ಇದ್ದರೂ, ಅವಳು ಅವನ ಮಗಳು ಎಂದು ದೃಢೀಕರಿಸುವ ಯಾವುದೇ ವಿಶ್ವಾಸಾರ್ಹ ಪುರಾವೆಗಳಿಲ್ಲ. ಆದ್ದರಿಂದ, ಪೋಸ್ಟ್‌ನಲ್ಲಿ ಮಾಡಿದ ಕ್ಲೇಮ್ ತಪ್ಪಾಗಿದೆ.

Their words, from the summary they publish with the rating.

In short

This claim spread on social media around 24 May 2024. FACTLY (India) looked into it and published its finding on 29 May 2024, 5 days later. Its rating was “FALSE”.

Where the claim appeared

Links recorded by FACTLY. Some posts may have been deleted since.

This check was done by FACTLY, not by DoesItStand. We list it so you can find it. Their full evidence and reasoning are in their article.