“ಹಗಲು ಹೊತ್ತಿನಲ್ಲಿ ಬ್ಯಾಂಕ್ ದರೋಡೆ ಮಾಡಲು ಬಂದ ದರೋಡೆಕೋರರನ್ನು ಪೊಲೀಸರು ಹಿಡಿಯುತ್ತಿರುವ ವಿಡಿಯೋ.”
What FACTLY found
ಈ ವಿಡಿಯೋದಲ್ಲಿ ನಡೆದದ್ದು ನಿಜವಾದ ಕಳ್ಳತನವಲ್ಲ, ಅಣಕು ಪ್ರದರ್ಶನ ಮಾತ್ರ. ಅಹ್ಮದ್ ನಗರದ ಶೆಂಡಿ ಗ್ರಾಮದಲ್ಲಿ ಗ್ರಾಮ ಸುರಕ್ಷಾ ದಳದಿಂದ ಅಣಕು ಕಸರತ್ತು ನಡೆಸಲಾಯಿತು. ತುರ್ತು ಸಂದರ್ಭಗಳಲ್ಲಿ ನೆರವು ನೀಡಲು ಹಳ್ಳಿಯ ವಿವಿಧ ಸ್ಥಳಗಳಲ್ಲಿ ಭದ್ರತಾ ವ್ಯವಸ್ಥೆಗಳನ್ನು ಪರೀಕ್ಷಿಸಲು ಪೊಲೀಸರು ಅಣಕು ಪ್ರದರ್ಶನ ನಡೆಸಿದ್ದಾರೆ. ಆದ್ದರಿಂದ ಪೋಸ್ಟ್‌ನಲ್ಲಿ ಹೇಳಿರುವುದು ತಪ್ಪಾಗಿದೆ.
Their words, from the summary they publish with the rating.
In short
This claim spread on social media around 2 September 2021. FACTLY (India) looked into it and published its finding on 24 September 2021, 22 days later. Its rating was “FALSE”.
Where the claim appeared
Links recorded by FACTLY. Some posts may have been deleted since.
This check was done by FACTLY, not by DoesItStand. We list it so you can find it. Their full evidence and reasoning are in their article.