“ಶಿಕ್ಷಣದಿಂದ ನಾನು ಇಂಗ್ಲಿಷ್ ವ್ಯಕ್ತಿ, ಅಂತಾರಾಷ್ಟ್ರೀಯ ದೃಷ್ಟಿಕೋನ ಹಾಗೂ ಸಾಂಸ್ಕೃತಿಕವಾಗಿ ಮುಸ್ಲಿಂ ಮತ್ತು ಆಕಸ್ಮಿಕವಾಗಿ ಹಿಂದೂ ಆಗಿ ಹುಟ್ಟಿದ್ದೇನೆ ಎಂದು ಜವಾಹರಲಾಲ್ ನೆಹರು ಹೇಳಿದ್ದಾರೆ.”
What FACTLY found
ಈ ಹೇಳಿಕೆ ನೆಹರೂ ಅವರದ್ದಲ್ಲ. ನೆಹರು ತಮ್ಮ ಆತ್ಮಚರಿತ್ರೆಯಲ್ಲಿ ಈ ಹೇಳಿಕೆಗಳನ್ನು ದಾಖಲಿಸಿದ್ದಾರೆ ಎಂದು ಹಿಂದೂ ಮಹಾಸಭಾ ನಾಯಕರಾದ ಎನ್.ಬಿ.ಖರೆ ಅವರು ಮೊದಲು ಇದನ್ನು ಹರಿಬಿಟ್ಟಿದ್ದರು. ಆದರೆ ನೆಹರೂ ಅವರ ಆತ್ಮಚರಿತ್ರೆಯಲ್ಲಿ ಅಂತಹ ಯಾವುದೇ ಹೇಳಿಕೆ ಕಂಡುಬಂದಿಲ್ಲ. ‘ಡೆಕ್ಕನ್ ಕ್ರಾನಿಕಲ್’ ಪತ್ರಿಕೆ ಕೂಡ ನೆಹರು ಅವರ ಹೆಸರಿನಲ್ಲಿ ಹಾಕಿರುವ ಉಲ್ಲೇಖ ತಪ್ಪಾಗಿದೆ ಎಂದು ತಿದ್ದುಪಡಿಯನ್ನೂ ಪ್ರಕಟಿಸಿದೆ. ಇದು ಖರೆ ಮಾಡಿದ ಆರೋಪ ಎಂದು ಕೂಡ ಅವರು ಉಲ್ಲೇಖಿಸಿದ್ದಾರೆ. ಆದ್ದರಿಂದ, ಪೋಸ್ಟ್ ನಲ್ಲಿ ನೆಹರು ಅವರ ಹೆಸರಿನಲ್ಲಿ ಹಾಕಿರುವ ಉಲ್ಲೇಖ ಸುಳ್ಳು.
Their words, from the summary they publish with the rating.
In short
This claim spread on social media around 28 April 2020. FACTLY (India) looked into it and published its finding on 11 June 2020, 44 days later. Its rating was “FALSE”.
Where the claim appeared
- Facebook posthttps://www.facebook.com/photo.php?fbid=3014125045292709&set=a.728817333823503&type=3&the…
Links recorded by FACTLY. Some posts may have been deleted since.
This check was done by FACTLY, not by DoesItStand. We list it so you can find it. Their full evidence and reasoning are in their article.