Checked elsewhere / FACTLY

“ಮಣಿಪುರ ರಸ್ತೆಯಲ್ಲಿ ಮೂವರು ಕುಕಿ ಮಹಿಳೆಯರ ನಗ್ನ ಮೆರವಣಿಗೆಯಲ್ಲಿ ಇಬ್ಬರು ಆರೋಪಿಗಳ ಛಾಯಾಚಿತ್ರ.”
Social media posts Claim dated 6 Aug 2023.
FACTLY rated thisFALSE

What FACTLY found

ವೈರಲ್ ಫೋಟೋದಲ್ಲಿರುವವರು ಮಣಿಪುರ ರಾಜ್ಯ ಬಿಜೆಪಿ ಉಪಾಧ್ಯಕ್ಷ ಚಿದಾನಂದ ಸಿಂಗ್ ಮತ್ತು ಅವರ ಮಗ ಸಚಿನಂದ. ಘಟನೆಗೆ ಸಂಬಂಧಿಸಿದಂತೆ, ಪ್ರಮುಖ ಆರೋಪಿ ಹುಯಿರೆಮ್ ಹೀರಾ ದಾಸ್ ಮತ್ತು ಇತರ ಆರು ಆರೋಪಿಗಳನ್ನು ಪೊಲೀಸರು ಈಗಾಗಲೇ ಬಂಧಿಸಿದ್ದಾರೆ. ಈ ಘಟನೆಗೂ ತಮಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ ಚಿದಾನಂದ ಸಿಂಗ್ ತಿಳಿಸಿದ್ದು, ತಮ್ಮ ವಿರುದ್ಧ ಸುಳ್ಳು ಮಾಹಿತಿ ಹರಡುವವರ ವಿರುದ್ಧ ಪೊಲೀಸ್ ದೂರು ದಾಖಲಿಸುವುದಾಗಿ ಎಂದು ಹೇಳಿದ್ದಾರೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿರುವ ಕ್ಲೇಮ್ ತಪ್ಪಾಗಿದೆ.

Their words, from the summary they publish with the rating.

In short

This claim spread on social media around 6 August 2023. FACTLY (India) looked into it and published its finding on 9 August 2023, 3 days later. Its rating was “FALSE”.

Where the claim appeared

Links recorded by FACTLY. Some posts may have been deleted since.

This check was done by FACTLY, not by DoesItStand. We list it so you can find it. Their full evidence and reasoning are in their article.