Checked elsewhere / FACTLY

“ಈ ಫೋಟೋವು ಅಯೋಧ್ಯೆಯ ರಾಮ ಮಂದಿರದಲ್ಲಿ ಪ್ರತಿಷ್ಠಾಪಿಸಲಿರುವ ಸೀತಾರಾಮನ ವಿಗ್ರಹಗಳನ್ನು ತೋರಿಸುತ್ತದೆ.”
Social media posts Claim dated 2 Jan 2024.
FACTLY rated thisMISLEADING

What FACTLY found

ಅರುಣ್ ಅವರು 2019 ರಲ್ಲಿ ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಸೀತಾರಾಮ್ ಶಿಲ್ಪಗಳನ್ನು ಪೋಸ್ಟ್ ಮಾಡಿದ್ದಾರೆ. ಅಯೋಧ್ಯೆಯಲ್ಲಿ ಸ್ಥಾಪಿಸಲಿರುವ ರಾಮನ ಶಿಲ್ಪ ಐದು ವರ್ಷದ ಬಾಲಕನ ಶಿಲ್ಪದಂತೆ ಇರಲಿದೆ ಎಂದು ಅರುಣ್ ಪತ್ನಿ ಸ್ಪಷ್ಟಪಡಿಸಿದ್ದಾರೆ. ಆದ್ದರಿಂದ, ಈ ಪೋಸ್ಟ್‌ನಲ್ಲಿ ಮಾಡಿದ ಕ್ಲೇಮ್ ತಪ್ಪಾಗಿದೆ.

Their words, from the summary they publish with the rating.

In short

This claim spread on social media around 2 January 2024. FACTLY (India) looked into it and published its finding on 11 January 2024, 9 days later. Its rating was “MISLEADING”.

Where the claim appeared

Links recorded by FACTLY. Some posts may have been deleted since.

This check was done by FACTLY, not by DoesItStand. We list it so you can find it. Their full evidence and reasoning are in their article.