Checked elsewhere / FACTLY

“ಜ್ಞಾನವಾಪಿ ಮಸೀದಿಯಲ್ಲಿ ಇತ್ತೀಚಿನ ಸಮೀಕ್ಷೆಯ ಸಂದರ್ಭದಲ್ಲಿ ಕಂಡುಬಂದಿರುವ ‘ಶಿವಲಿಂಗ’ದ ಫೋಟೋಗಳು.”
Social media posts Claim dated 16 May 2022.
FACTLY rated thisMISLEADING

What FACTLY found

ಪೋಸ್ಟ್ ಮಾಡಿದ ಫೋಟೋಗಳು ವಾರಣಾಸಿ (ಯುಪಿ) ಯ ಜ್ಞಾನವಾಪಿ ಮಸೀದಿಯಲ್ಲಿ ಕಂಡುಬಂದಿರುವ ಶಿವಲಿಂಗದ ಫೋಟೋ ಅಲ್ಲ. ಬೃಹತ್ ಶಿವಲಿಂಗ ಫೋಟೋ ಒಡಿಶಾದ ಬಾಬಾ ಭುಸಂದೇಶ್ವರ ದೇವಸ್ಥಾನದದ್ದಾಗಿದ್ದರೆ, ಕಾರಂಜಿ ಫೋಟೋವನ್ನು ರಾಜಸ್ಥಾನದ ಅಜ್ಮೀರ್ ಶರೀಫ್ ದರ್ಗಾದಿಂದ ತೆಗೆದುಕೊಳ್ಳಲಾಗಿದೆ. ಆದ್ದರಿಂದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯು ತಪ್ಪಾಗಿದೆ.

Their words, from the summary they publish with the rating.

Where the claim appeared

Links recorded by FACTLY. Some posts may have been deleted since.

This check was done by FACTLY, not by DoesItStand. We list it so you can find it. Their full evidence and reasoning are in their article.