Checked elsewhere / FACTLY

“ರೋಹಿಂಗ್ಯಾ ಮುಸ್ಲಿಮರು ಹಿಂದೂ ಮಕ್ಕಳನ್ನು ಅಪಹರಿಸಿದಾಗ ಸಿಕ್ಕಿಬಿದ್ದಿರುವ ದೃಶ್ಯಗಳು.”
Social media posts Claim dated 30 Dec 2021.
FACTLY rated thisFALSE

What FACTLY found

ಪೋಸ್ಟ್‌ನಲ್ಲಿ ಹಂಚಿಕೊಳ್ಳಲಾದ ವೀಡಿಯೊ ನಟಿಸಿದ ವಿಡಿಯೊ ಆಗಿದೆ. ಸಾರ್ವಜನಿಕರಿಗೆ ಮನರಂಜನೆ ಮತ್ತು ಶಿಕ್ಷಣ ನೀಡುವ ಏಕೈಕ ಉದ್ದೇಶದಿಂದ ಈ ವೀಡಿಯೊವನ್ನು ರಚಿಸಲಾಗಿದೆ. ಈ ವಿಡಿಯೋವನ್ನು ರಾಜು ಭಾರತಿ ಎಂಬ ಯೂಟ್ಯೂಬ್ ಬಳಕೆದಾರರು ರಚಿಸಿದ್ದಾರೆ ಮತ್ತು ಅವರ ಫೇಸ್‌ಬುಕ್ ಪುಟದಲ್ಲಿ ಪ್ರಕಟಿಸಿದ್ದಾರೆ. ಆದ್ದರಿಂದ, ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

Their words, from the summary they publish with the rating.

In short

This claim spread on social media around 30 December 2021. FACTLY (India) looked into it and published its finding on 20 January 2022, 21 days later. Its rating was “FALSE”.

Where the claim appeared

Links recorded by FACTLY. Some posts may have been deleted since.

This check was done by FACTLY, not by DoesItStand. We list it so you can find it. Their full evidence and reasoning are in their article.