Checked elsewhere / FACTLY

“ಚಾಮರಾಜನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದಿವ್ಯಾ ಸಾರಾ ಥಾಮಸ್‌ರವರು ಹಿಂದೂ ದೇವಾಲಯದಲ್ಲಿ ಏಸು ಫೋಟೊ ಇಟ್ಟು ಒತ್ತಾಯವಾಗಿ ಪೂಜೆ ಮಾಡಿಸಿದ್ದಾರೆ.”
Social media posts Claim dated 13 Aug 2020.
FACTLY rated thisFALSE

What FACTLY found

ಕೊಳ್ಳೇಗಾಲದ ಆಂಜನೇಯ ದೇವಸ್ಥಾನದ ಅರ್ಚಕ ಟಿವಿಎಸ್‌ ರಾಘವನ್‌ ರವರು ಈ ಕುರಿತು ಹೇಳಿಕೆ ನೀಡಿದ್ದು, ಎಸ್‌ಪಿ ಯವರು ಅನ್ಯಮತದವರಾದ್ದರಿಂದ ನಾವೇ ಏಸು ಫೋಟೊ ಇಟ್ಟು ಪೂಜೆ ಮಾಡಿ ಅವರಿಗೆ ಕೊಡುಗೆ ನೀಡಿದೆವು. ಯಾವ ದುರುದ್ದೇಶದಿಂದಲೂ ಈ ಕೆಲಸ ನಡೆದಿಲ್ಲ. ಹಿಂದೂಗಳಿಗೆ ನೋವಾಗಿದ್ದರೆ ಕ್ಷಮಿಸಿ ಎಂದಿದ್ದಾರೆ. ಹಾಗಾಗಿ ಮೇಲಿನ ಪ್ರತಿಪಾದನೆ ತಪ್ಪಾಗಿದೆ.

Their words, from the summary they publish with the rating.

In short

This claim spread on social media around 13 August 2020. FACTLY (India) looked into it and published its finding on 15 August 2020, 2 days later. Its rating was “FALSE”.

Where the claim appeared

Links recorded by FACTLY. Some posts may have been deleted since.

This check was done by FACTLY, not by DoesItStand. We list it so you can find it. Their full evidence and reasoning are in their article.