“ಕೆಲವು ಮುಸ್ಲಿಂ ಯುವತಿಯರು ಬುರ್ಖಾ ಧರಿಸದವರನ್ನು ಬಸ್ ಹತ್ತಲು ಬಿಡಲಿಲ್ಲ ಎಂಬ ಕಾರಣಕೋಸ್ಕರ ಕೇರಳದಲ್ಲಿ ಹಿಂದೂ ಮಹಿಳೆಯೊಂದಿಗೆ ಜಗಳವಾಡುತ್ತಿರುವ ವಿಡಿಯೋ.”
What FACTLY found
ಈ ಘಟನೆಗೆ ಯಾವುದೇ ಧಾರ್ಮಿಕ ಆಯಾಮವಿಲ್ಲ. ಈ ಘಟನೆಯು 2023 ಅಕ್ಟೋಬರ್ 20 ರಂದು ಕೇರಳದ ಕಾಸರಗೋಡು ಪ್ರದೇಶದ ಕಾನ್ಸ ಮಹಿಳಾ ಕಾಲೇಜಿನ ಬಳಿ ನಡೆದಿದೆ. ಕೆಲ ವಿದ್ಯಾರ್ಥಿಗಳು ಬಂದು ತಮ್ಮ ಕಾಲೇಜಿನ ಮುಂದೆ ಬಸ್ ನಿಲ್ಲಿಸದ ಕಾರಣಕ್ಕೆ ಪ್ರತಿಭಟನೆ ನಡೆಸಿದರು. ಇದರಲ್ಲಿ ಯಾವುದೇ ಧಾರ್ಮಿಕ ಆಯಾಮವಿಲ್ಲ ಎಂದು ಕಾಲೇಜು ಪ್ರಾಂಶುಪಾಲರಾದ ಆಶಾ, ಸ್ಥಳೀಯ ಪೊಲೀಸರು ಹಾಗೂ ಬಸ್ ಕಂಡಕ್ಟರ್ ಸ್ಪಷ್ಟಪಡಿಸಿದ್ದಾರೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿರುವ ಕ್ಲೇಮ್ ತಪ್ಪಾಗಿದೆ.
Their words, from the summary they publish with the rating.
In short
This claim spread on social media around 28 October 2023. FACTLY (India) looked into it and published its finding on 16 November 2023, 19 days later. Its rating was “FALSE”.
Where the claim appeared
- Facebook posthttps://www.facebook.com/prasana.kothuru/posts/pfbid02TyF1YmvEEUsfEsKtYNGNjLguyvVrP96xShw…
Links recorded by FACTLY. Some posts may have been deleted since.
This check was done by FACTLY, not by DoesItStand. We list it so you can find it. Their full evidence and reasoning are in their article.