Checked elsewhere / FACTLY

“ಇಮ್ರಾನ್ ಖಾನ್ ಬಂಧನದ ವಿರುದ್ಧ ಲಂಡನ್‌ನಲ್ಲಿರುವ ನವಾಜ್ ಷರೀಫ್ ಅವರ ಮನೆಯ ಮುಂದೆ ಪ್ರತಿಭಟನೆಯ ದೃಶ್ಯಗಳು.”
Social media posts Claim dated 19 May 2023.
FACTLY rated thisFALSE

What FACTLY found

ಈ ದೃಶ್ಯಗಳು ಏಪ್ರಿಲ್ 2022 ರಲ್ಲಿ ಇಮ್ರಾನ್ ಖಾನ್ ಅವರನ್ನು ಪದಚ್ಯುತಗೊಳಿಸಿದ ನಂತರ ಲಂಡನ್‌ನಲ್ಲಿರುವ ನವಾಜ್ ಷರೀಫ್ ಅವರ ನಿವಾಸದ ಬಳಿ ನಡೆಸಲಾದ ಹಳೆಯ ಪ್ರತಿಭಟನೆಗೆ ಸಂಬಂಧಿಸಿವೆ. ಇತ್ತೀಚಿನ ವರದಿಗಳ ಪ್ರಕಾರ, ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್ ಅವರ ಲಂಡನ್ ಮನೆಯ ಹೊರಗೆ ಜನ ಸೇರುವುದನ್ನು ಪೊಲೀಸರು ನಿಷೇಧಿಸಿದ್ದಾರೆ. ಆದ್ದರಿಂದ, ಪೋಸ್ಟ್‌ನಲ್ಲಿ ಮಾಡಿದ ಕ್ಲೇಮ್ ತಪ್ಪಾಗಿದೆ.

Their words, from the summary they publish with the rating.

Where the claim appeared

Links recorded by FACTLY. Some posts may have been deleted since.

This check was done by FACTLY, not by DoesItStand. We list it so you can find it. Their full evidence and reasoning are in their article.