“ಜೈಲಿನಲ್ಲಿರುವ ಬರ್ಮಾ ಮಾಜಿ ಪ್ರಧಾನಿ ಆಂಗ್ ಸಾನ್ ಸೂ ಕಿ ಅವರ ಫೋಟೋ.”
What FACTLY found
ಈ ಫೋಟೋ ಬರ್ಮಾದ ಮಾಜಿ ಪ್ರಧಾನ ಮಂತ್ರಿ ಆಂಗ್ ಸಾನ್ ಸೂ ಕಿ ಅವರದ್ದಲ್ಲ. ಈ ಫೋಟೋ 2019ರಲ್ಲಿ ಪ್ರಕಟವಾದ ಲೇಖನದಲ್ಲಿದ್ದ ಪೋಟೋದ ತಿರುಚಿದ ಚಿತ್ರವಾಗಿದೆ. 01 ಫೆಬ್ರವರಿ 2021 ರಂದು, ಮ್ಯಾನ್ಮಾರ್‌ನಲ್ಲಿನ ಮಿಲಿಟರಿ (ಟಾಟ್ಮಡಾವ್ ಎಂದು ಕರೆಯಲ್ಪಡುತ್ತದೆ) ದೇಶದ ನಿಯಂತ್ರಣವನ್ನು ತನ್ನ ವಶಕ್ಕೆ ಪಡೆದುಕೊಂಡು, ಒಂದು ವರ್ಷದ ಅವಧಿಯ ತುರ್ತು ಪರಿಸ್ಥಿತಿಯನ್ನು ಘೋಷಿಸಿತು. ಈ ವೇಳೆ ಹೋರಾಟಗಳು ನಡೆದವು. ದಂಗೆಯ ನಂತರ, ಮ್ಯಾನ್ಮಾರ್ ಆಡಳಿತವು ಮೇ 2021 ರಲ್ಲಿ ಸೂಕಿ ಅವರ ಮೊದಲ ಚಿತ್ರಗಳನ್ನು ಪ್ರಕಟಿಸಿತ್ತು. ಆದರೆ ಈ ಚಿತ್ರಗಳು ವೀಡಿಯೊದಲ್ಲಿರುವ ಚಿತ್ರದೊಂದಿಗೆ ಹೊಂದಾಣಿಕೆಯಾಗುವುದಿಲ್ಲ. ಆದ್ದರಿಂದ, ಪೋಸ್ಟ್‌ನಲ್ಲಿ ...
Their words, from the summary they publish with the rating.
In short
This claim spread on social media around 25 July 2021. FACTLY (India) looked into it and published its finding on 15 August 2021, 21 days later. Its rating was “FALSE”.
Where the claim appeared
- YouTube videohttps://www.youtube.com/watch?v=fpv_SM5iY4I
Links recorded by FACTLY. Some posts may have been deleted since.
This check was done by FACTLY, not by DoesItStand. We list it so you can find it. Their full evidence and reasoning are in their article.