“ಭಾರತೀಯ ನೌಕಾಪಡೆಯ ಹಡಗಿನ ಫೋಟೋ.”
What FACTLY found
ಈ ಫೋಟೋ US ನೇವಿಯ ಲಿಟರಲ್ ಕಾಂಬ್ಯಾಟ್ ಶಿಪ್, ಫ್ರೀಡಮ್ (LCS 1)ನ ಚಿತ್ರವಾಗಿದೆ. ಈ ಫೋಟೋವನ್ನು 2008 ರಲ್ಲಿ ಹಡಗಿನ ಪ್ರಾಯೋಗಿಕ ಪ್ರಯೋಗಗಳ ಸಮಯದಲ್ಲಿ ತೆಗೆದುಕೊಳ್ಳಲಾಗಿದೆ. ಲಾಕ್‌ಹೀಡ್ ಮಾರ್ಟಿನ್ ಸಂಸ್ಥೆ ಈ ಫೋಟೋವನ್ನು ಫ್ಲಿಕರ್‌ನಲ್ಲಿ ಹಂಚಿಕೊಂಡಿದ್ದಾರೆ. ಕಳೆದ ಕೆಲವು ವರ್ಷಗಳಿಂದ, ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಮತ್ತು ವಿವಿಧ ಸುದ್ದಿ ಸಂಸ್ಥೆಗಳು ಭಾರತೀಯ ನೌಕಾಪಡೆಗೆ ಸಂಬಂಧಿಸಿದ ಸುದ್ದಿಗಳನ್ನು ಪ್ರಕಟ ಮಾಡುವಾಗ ಈ ಫೋಟೋವನ್ನು ಹಂಚಿಕೊಳ್ಳುತ್ತಿದ್ದಾರೆ. ಹಾಗಾಗಿ ಪೋಸ್ಟ್‌ನಲ್ಲಿ ಹೇಳಲಾದ ಹಡಗು ಭಾರತೀಯ ನೌಕಾದಳದ್ದು ಎಂಬುದು ತಪ್ಪಾಗಿದೆ.
Their words, from the summary they publish with the rating.
In short
This claim spread on social media around 4 December 2021. FACTLY (India) looked into it and published its finding on 20 December 2021, 16 days later. Its rating was “MISLEADING”.
Where the claim appeared
Links recorded by FACTLY. Some posts may have been deleted since.
This check was done by FACTLY, not by DoesItStand. We list it so you can find it. Their full evidence and reasoning are in their article.