“ಕರ್ನಾಟಕದ ಮೈಸೂರು ರಸ್ತೆಯಲ್ಲಿ ನಡೆದ ಅಪಘಾತದ ವಿಡಿಯೋ.”
Social media posts
Claim dated 28 Jun 2020.
FACTLY rated thisFALSE
What FACTLY found
ವೀಡಿಯೋದಲ್ಲಿನ ಘಟನೆ ಮೈಸೂರು ರಸ್ತೆಯಲ್ಲಿ (ಕರ್ನಾಟಕ) ಸಂಭವಿಸಿದ್ದಲ್ಲ. ಅದು ರಷ್ಯಾದ ಹೆದ್ದಾರಿಯಲ್ಲಾದ ಅಪಘಾತದ ವಿಡಿಯೋ. ರಷ್ಯಾದ ಮಾಸ್ಕೋ ಮತ್ತು ಚೆಲ್ಯಾಬಿನ್ಸ್ಕ್ ನಗರಗಳನ್ನು ಸಂಪರ್ಕಿಸುವ ‘ಎಂ-5’ ಹೆದ್ದಾರಿಯಲ್ಲಿ ಈ ಅಪಘಾತ ಸಂಭವಿಸಿದೆ. ಆದ್ದರಿಂದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
Their words, from the summary they publish with the rating.
Where the claim appeared
- Saved copy of the posthttp://archive.ph/o0Krw
Links recorded by FACTLY. Some posts may have been deleted since.
This check was done by FACTLY, not by DoesItStand. We list it so you can find it. Their full evidence and reasoning are in their article.