Checked elsewhere / FACTLY

“ತಮಿಳುನಾಡಿನ ಮಹಿಳಾ ಕಾಲೇಜಿನ ಮುಂದೆ ಮುಸ್ಲಿಂ ಹುಡುಗರು ಹಿಂದೂ ಹುಡುಗಿಯರನ್ನು ಚುಡಾಯಿಸುವ ಮತ್ತು ಹುಡುಗಿಯ ಪೋಷಕರ ಮೇಲೆ ಹಲ್ಲೆ ಮಾಡುವ ವಿಡಿಯೋ.”
Social media posts Claim dated 6 Nov 2022.
FACTLY rated thisFALSE

What FACTLY found

ಪೋಸ್ಟ್‌ನಲ್ಲಿ ಹಂಚಿಕೊಳ್ಳಲಾದ ವೀಡಿಯೊವು ತಮಿಳುನಾಡಿನ ಮಧುರೈನಲ್ಲಿರುವ ಲೇಡಿ ಡಾಕ್ ಕಾಲೇಜು ಮತ್ತು ಶ್ರೀ ಮೀನಾಕ್ಷಿ ಸರ್ಕಾರಿ ಕಲಾ ಕಾಲೇಜು ಆವರಣದ ಬಳಿ ಇತ್ತೀಚೆಗೆ ನಡೆದ ಎರಡು ವಿಭಿನ್ನ ಘಟನೆಗಳ ದೃಶ್ಯಗಳಾಗಿವೆ. ಈ ಎರಡೂ ಘಟನೆಗಳಲ್ಲಿ ಭಾಗಿಯಾಗಿರುವ ಎಲ್ಲಾ ಆರೋಪಿ ಯುವಕರನ್ನು ಮಧುರೈ ಪೊಲೀಸರು ಬಂಧಿಸಿದ್ದಾರೆ ಮತ್ತು ಅವರ ವಿವರಗಳನ್ನು ಫೇಸ್‌ಬುಕ್ ಪೋಸ್ಟ್‌ಗಳ ಮೂಲಕ ಹಂಚಿಕೊಂಡಿದ್ದಾರೆ. ಈ ಎರಡೂ ಘಟನೆಗಳಲ್ಲಿ ಯಾವೊಬ್ಬ ಆರೋಪಿಯೂ ಮುಸ್ಲಿಂ ಇಲ್ಲ. ಆದ್ದರಿಂದ, ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ಸುಳ್ಳಾಗಿದೆ.

Their words, from the summary they publish with the rating.

Where the claim appeared

Links recorded by FACTLY. Some posts may have been deleted since.

This check was done by FACTLY, not by DoesItStand. We list it so you can find it. Their full evidence and reasoning are in their article.