Checked elsewhere / FACTLY

“ಯುಕೆ ಪಿಎಂ ರಿಷಿ ಸುನಕ್ ಅವರು ಮಾಜಿ ಭಾರತೀಯ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಹೊಗಳಿದ್ದಾರೆ ಎಂದು ದೈನಿಕ್ ಭಾಸ್ಕರ್ ವರದಿ ಮಾಡಿದೆ.”
Social media posts Claim dated 28 Oct 2022.
FACTLY rated thisFALSE

What FACTLY found

ಇದು ದೈನಿಕ್ ಭಾಸ್ಕರ್ ಪತ್ರಿಕೆ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ ಗ್ರಾಫಿಕ್‌ನ ಮಾರ್ಫ್ (ಎಡಿಟ್) ಮಾಡಿದ ಆವೃತ್ತಿಯಾಗಿದೆ. ಮೂಲ ಗ್ರಾಫಿಕ್‌ನಲ್ಲಿ ರಿಷಿ ಸುನಕ್ ಅವರು ಯುಕೆ ಪ್ರಧಾನಿಯಾಗಿ ಆಯ್ಕೆಯಾದ ಸಂದರ್ಭದಲ್ಲಿ ‘ ಭಾರತದಲ್ಲಿಯೂ ಅಲ್ಪಸಂಖ್ಯಾತರರು ಪ್ರಧಾನಿಯಾಗಬೇಕು ಎಂದು ಚಿದಂಬರಂ – ತರೂರ್ ಅವರ ಸಲಹೆ, ಮನಮೋಹನ್ ಸಿಂಗ್ ಅವರನ್ನು ಮರೆತಿದ್ದೀರಾ ಎಂಬ ಬಿಜೆಪಿ ಉತ್ತರದ ಟ್ವೀಟ್‌ ಸಿಕ್ಕಿದೆ. ಇದು ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರ ನಡುವಿನ ಮಾತಿನ ಸಮರವಾಗಿದೆ. ಆದ್ದರಿಂದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

Their words, from the summary they publish with the rating.

In short

This claim spread on social media around 28 October 2022. FACTLY (India) looked into it and published its finding on 14 November 2022, 17 days later. Its rating was “FALSE”.

Where the claim appeared

Links recorded by FACTLY. Some posts may have been deleted since.

This check was done by FACTLY, not by DoesItStand. We list it so you can find it. Their full evidence and reasoning are in their article.