Checked elsewhere / FACTLY

“ಈ ಪೋಸ್ಟ್ನಲ್ಲಿ ಅವರು ಹೇಳುವುದೇನೆಂದರೆ ಇತ್ತೀಚಿಗೆ ಕಾಶ್ಮೀರದಲ್ಲಿ ನಮ್ಮ ಸೈನಿಕರ ಮರಣ ಹೊಂದಿದ ಮೇಲೆ ಅವರಿಗೆ ಅವಮಾನ ಮಾಡಲಾಗಿದೆ ಅಂತ ಹೇಳಿಕೊಂಡಿದ್ದಾರೆ.”
Social media posts Claim dated 6 Jan 2019.
FACTLY rated thisFALSE

What FACTLY found

ಈ ಘಟನೆಯು ಸತ್ಯಕ್ಕೆ ದೂರವಾದದ್ದು , ಕಾಶ್ಮೀರದಲ್ಲಿ ಇತ್ತೀಚಿನ ದಿನಗಳಲ್ಲಿ ನಡೆದಿರುವ ಘಟನೆ ಇದಲ್ಲ. ಇದು ಬಹಳ ವರ್ಷದ ಹಳೆಯ ಚಿತ್ರ ಇದಾಗಿದ್ದು ೨೦೧೭ ನೇ ಅರುಣಾಚಲ ಪ್ರದೇಶದ ತವಾಂಗ್ ನಲ್ಲಿ ನಡೆದ ಘಟನೆ ಯಾಗಿದೆ ಹಾಗಾಗಿ ಇದು ಒಂದು ಸುಳ್ಳು ಸುದ್ದಿಯಾಗಿದೆ . ಇದು ತವಾಂಗ್ ಎಂಬ ಪ್ರದೇಶದಲ್ಲಿ ನಡೆದ ಘಟಟನೆಯಾಗಿದೆ .ಸಾಮಾಜಿಕ ಜಾಲತಾಣಗಳಲ್ಲಿ ಇದರ ಬಗ್ಗೆ ಪರಿಶೀಲಿಸಿದಾಗ ಈ ಘಟನೆ ಬಗ್ಗೆ ಬೆಳಕಿಗೆ ಬಂತು.

Their words, from the summary they publish with the rating.

Where the claim appeared

Links recorded by FACTLY. Some posts may have been deleted since.

This check was done by FACTLY, not by DoesItStand. We list it so you can find it. Their full evidence and reasoning are in their article.