Checked elsewhere / FACTLY

“ಶರದ್ ಪವಾರ್ ಅವರ ಎನ್ಸಿಪಿ ಅಜ್ಮಲ್ ಕಸಬ್‌ನ ವಕೀಲರಾದ ಮಜೀದ್ ಮೆಮನ್ ನನ್ನ ರಾಜ್ಯಸಭಾ ಸಂಸದರನ್ನಾಗಿಸಿದರೆ, ಬಿಜೆಪಿಯು ಕಸಬ್‌ನ ಮರಣದಂಡನೆಯನ್ನು ವಿಧಿಸಿದ ಪ್ರಾಸಿಕ್ಯೂಟರ್ ಉಜ್ವಲ್ ನಿಕಮ್‌ಗೆ ಎಂಪಿ ಟಿಕೆಟ್ ನೀಡುತ್ತದೆ.”
Social media posts Claim dated 20 May 2024.
FACTLY rated thisMISLEADING

What FACTLY found

ಭಾರತದ ಪ್ರಮುಖ ಕ್ರಿಮಿನಲ್ ವಕೀಲರಾದ ಮಜೀದ್ ಮೆಮನ್ ಮತ್ತು ಅಜ್ಮಲ್ ಕಸಬ್ ವಿಚಾರಣೆಯೂ ಯಾವುದೇ ಸಂಬಂಧವಿಲ್ಲ. ಏಪ್ರಿಲ್ 2014 ರಿಂದ ಏಪ್ರಿಲ್ 2020 ರವರೆಗೆ ಅವರು NCP ಯಿಂದ ರಾಜ್ಯಸಭಾ ಸಂಸದರಾಗಿ ಸೇವೆ ಸಲ್ಲಿಸಿದರು. 2022 ರಲ್ಲಿ ಮಜೀದ್ ಮೆಮನ್ NCP ತೊರೆದು ತೃಣಮೂಲ ಕಾಂಗ್ರೆಸ್ (TMC) ಗೆ ಸೇರಿದರು. ಮುಂಬೈ 26/11 ಭಯೋತ್ಪಾದನಾ ದಾಳಿಯ ವಿಚಾರಣೆಯ ಪಬ್ಲಿಕ್ ಪ್ರಾಸಿಕ್ಯೂಟರ್ ಉಜ್ವಲ್ ನಿಕಮ್ ಅವರಿಗೆ ಮುಂಬೈ ಉತ್ತರ ಸೆಂಟ್ರಲ್ ಸಂಸದ ಟಿಕೆಟ್ ಅನ್ನು ಬಿಜೆಪಿ ನೀಡಿದೆ. ಹಾಗಾಗಿ ಪೋಸ್ಟ್‌ನಲ್ಲಿ ಹೇಳಿರುವುದು ತಪ್ಪಾಗಿದೆ.

Their words, from the summary they publish with the rating.

In short

This claim spread on social media around 20 May 2024. FACTLY (India) looked into it and published its finding on 29 May 2024, 9 days later. Its rating was “MISLEADING”.

Where the claim appeared

Links recorded by FACTLY. Some posts may have been deleted since.

This check was done by FACTLY, not by DoesItStand. We list it so you can find it. Their full evidence and reasoning are in their article.