“ಮಾಜಿ ಪ್ರಧಾನಿ ದಿವಂಗತ ಇಂದಿರಾ ಗಾಂಧಿ ಗಾಲ್ವಾನ್ ಕಣಿವೆಯಲ್ಲಿ ಸೈನಿಕರನ್ನು ಉದ್ದೇಶಿಸಿ ಮಾತನಾಡುವ ಫೋಟೋ.”
Social media posts
Claim dated 21 Jun 2020.
FACTLY rated thisFALSE
What FACTLY found
ಮಾಜಿ ಪ್ರಧಾನಿ ದಿವಂಗತ ಇಂದಿರಾ ಗಾಂಧಿ ಭಾರತೀಯ ಸೈನಿಕರನ್ನು ಉದ್ದೇಶಿಸಿ ಮಾತನಾಡುವ ಫೋಟೋವನ್ನು 1971 ರಲ್ಲಿ ಲೇಹ್ನಲ್ಲಿ ತೆಗೆಯಲಾಯಿತು, ಗಾಲ್ವಾನ್ ಕಣಿವೆಯಲ್ಲಿ ಅಲ್ಲ. ಆದ್ದರಿಂದ ಪೋಸ್ಟ್ ನಲ್ಲಿ ಮಾಡಿದ ಪ್ರತಿಪಾದನೆ ಸುಳ್ಳು.
Their words, from the summary they publish with the rating.
Where the claim appeared
- Facebook posthttps://www.facebook.com/withRG/photos/a.10151857816707500/10158595546397500/?type=3&thea…
Links recorded by FACTLY. Some posts may have been deleted since.
This check was done by FACTLY, not by DoesItStand. We list it so you can find it. Their full evidence and reasoning are in their article.