“ಇಸ್ರೇಲ್ ಸೈನ್ಯ ಜೆರೂಸೆಲಂ ನಗರದಲ್ಲಿನ ಅಲ್ –ಅಕ್ಸಾ ಮಸೀದಿಯನ್ನು ವಶಪಡಿಸಿಕೊಂಡಿರುವ ದೃಶ್ಯಗಳು.”
Social media posts
Claim dated 18 May 2021.
FACTLY rated thisFALSE
What FACTLY found
ಪೋಸ್ಟ್ನಲ್ಲಿ ಹಂಚಿಕೊಂಡ ವಿಡಿಯೋ ಅಮೆರಿಕಾ ಸೈನ್ಯವು 2004 ಇರಾಕ್ ದೇಶದಲ್ಲಿನ ಅಲ್- ಅಸಕರಿ ಮಸೀದಿ ಮೇಲೆ ಮಾಡಿದ ದಾಳಿಯ ದೃಶ್ಯಗಳನ್ನು ತೋರಿಸುತ್ತಿವೆ. 2004ರ ಇರಾಕ್ ಮೇಲಿನ ಯುದ್ದದ ಭಾಗವಾಗಿ ಅಮೆರಿಕ ಸೈನಿಕರು ಸಮರ್ನ ನಗರದಲ್ಲಿನ ಗೋಲ್ಡೆನ್ ಮಸೀದಿ (ಅಲ್- ಅಸಕರಿ ಮಸೀದಿಯನ್ನು ಗೋಲ್ಡೆನ್ ಮಸೀದಿ ಎಂದು ಸಹ ಕರೆಯುತ್ತಾರೆ) ಮೇಲೆ ದಾಳಿ ಮಾಡಿದ್ದರು. ಈ ವಿಡಿಯೋಗೂ ಅಲ್- ಅಕ್ಸ್ ಮಸೀದಿ ಮೇಲೆ ಇಸ್ರೇಲ್ ಇತ್ತೀಚಿಗೆ ನಡೆಸಿದ ದಾಳಿಗಳಿಗೂ ಯಾವುದೇ ಸಂಬಂಧವಿಲ್ಲ. ಆದ್ದರಿಂದ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
Their words, from the summary they publish with the rating.
Where the claim appeared
Links recorded by FACTLY. Some posts may have been deleted since.
This check was done by FACTLY, not by DoesItStand. We list it so you can find it. Their full evidence and reasoning are in their article.