Checked elsewhere / FACTLY

“ದಕ್ಷಿಣ ಆಫ್ರಿಕಾದ ಕ್ರಿಕೆಟಿಗ ಡೇವಿಡ್ ಮಿಲ್ಲರ್ ಅವರ ಪುತ್ರಿ ಕ್ಯಾನ್ಸರ್ ನಿಂದ ಸಾವನಪ್ಪಿದ್ದಾಳೆ.”
Social media posts Claim dated 8 Oct 2022.
FACTLY rated thisMISLEADING

What FACTLY found

ಸುದ್ದಿ ವರದಿಗಳ ಪ್ರಕಾರ, ಡೇವಿಡ್ ಮಿಲ್ಲರ್ ಅವರ ಅಭಿಮಾನಿಯಾಗಿದ್ದ ಆ್ಯನೆ ಕ್ಯಾನ್ಸರ್ ನಿಂದ ಸಾವನಪ್ಪಿದ ಪುಟ್ಟ ಹುಡುಗಿ. ಡೇವಿಡ್ ಮಿಲ್ಲರ್ ತನ್ನ ಇನ್‌ಸ್ಟಾಗ್ರಾಮ್ ಪುಟದಲ್ಲಿ ಅವಳ ಸಾವಿನ ಬಗ್ಗೆ ವೀಡಿಯೊ ಮತ್ತು ಭಾವನೆಗಳನ್ನು ಬರೆದು ಪೋಸ್ಟ್ ಮಾಡಿದ್ದಾರೆ. ಆ‍ಯಾನೆ ಡೇಮಿಡ್ ಮಿಲ್ಲರ್ ಅವರ ಮಗಳಲ್ಲ. ಆದ್ದರಿಂದ, ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

Their words, from the summary they publish with the rating.

Where the claim appeared

Links recorded by FACTLY. Some posts may have been deleted since.

This check was done by FACTLY, not by DoesItStand. We list it so you can find it. Their full evidence and reasoning are in their article.