“ಬಾಲ್ಯದ ಶಿಕ್ಷಕಿಯಿಂದ ಪೆಟ್ಟು ಪಡೆಯುತ್ತಿರುವ ಕಲೆಕ್ಟರ್.”
Social media posts
Claim dated 15 Apr 2023.
FACTLY rated thisFALSE
What FACTLY found
ಈ ವೀಡಿಯೊದಲ್ಲಿ, ತನ್ನ ಬಾಲ್ಯದ ಶಿಕ್ಷಕಿಯಿಂದ ಪೆಟ್ಟು ತಿನ್ನುತ್ತಿರುವ ವ್ಯಕ್ತಿ ಕೇರಳದ ಜೀಜು ಜಾರ್ಜ್. ಇವರು ಇಲ್ಲಿಯವರೆಗೆ ಸಿವಿಲ್ ಸರ್ವೀಸ್ನಲ್ಲಿ ತೇರ್ಗಡೆಯಾಗಿ ಜಿಲ್ಲಾಧಿಕಾರಿಯಾಗಿ ನೇಮಕಗೊಂಡಿಲ್ಲ. ಹಾಗಾಗಿ ಅವರು ಜಿಲ್ಲಾಧಿಕಾರಿ ಅಲ್ಲ, ಕೇವಲ ಸಾಮಾನ್ಯ ನಾಗರಿಕ ಎಂದು ತಿಳಿದುಬಂದಿದೆ ಮತ್ತು ಅವರು ಕಲೆಕ್ಟರ್ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಮಾಡುತ್ತಿರುವ ಪ್ರಚಾರ ಸಂಪೂರ್ಣ ಸುಳ್ಳು. ಆದ್ದರಿಂದ, ಪೋಸ್ಟ್ನಲ್ಲಿ ಮಾಡಿದ ಕ್ಲೇಮ್ ತಪ್ಪಾಗಿದೆ.
Their words, from the summary they publish with the rating.
Where the claim appeared
Links recorded by FACTLY. Some posts may have been deleted since.
This check was done by FACTLY, not by DoesItStand. We list it so you can find it. Their full evidence and reasoning are in their article.