“ಚೀನಾದ ನಗರಕ್ಕೆ ನುಗ್ಗುತ್ತಿರುವ ಪ್ರವಾಹದ ವಿಡಿಯೋ.”
Social media posts
Claim dated 27 Aug 2020.
FACTLY rated thisFALSE
What FACTLY found
2011 ರಲ್ಲಿ ಸಂಭವಿಸಿದಿ ಸುನಾಮಿಯಿಂದಾಗಿ ಜಪಾನ್ ನ ಇಶಿನೋಮಕಿ ನಗರಕ್ಕೆ ಸುನಾಮಿ ಅಲೆಗಳು ನುಗ್ಗುತ್ತಿರುವುದನ್ನು ವಿಡಿಯೋವನ್ನು ಪೋಸ್ಟ್ ನಲ್ಲಿ ಹಂಚಿಕೊಂಡಿರುವುದು. ಈ ವಿಡಿಯೋವನ್ನುಇಶಿನೋಮಕಿ ಕಾರ್ಪೋರೇಷನ್ ಲಿಮಿಟೆಡ್ ನ ನೌಕರರೊಬ್ಬರು ತಮ್ಮ ಸಂಸ್ಥೆಯ ಮೇಲ್ಛಾವಣಿಯಿಂದ ಸೆರೆಹಿಡಿದಿದ್ದಾರೆ. ಹಾಗಾಗಿ ಪೋಸ್ಟ್ ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
Their words, from the summary they publish with the rating.
Where the claim appeared
- Saved copy of the posthttps://archive.ph/utah3
Links recorded by FACTLY. Some posts may have been deleted since.
This check was done by FACTLY, not by DoesItStand. We list it so you can find it. Their full evidence and reasoning are in their article.