Checked elsewhere / FACTLY

“ಮಲಪ್ಪುರಂ ಜಿಲ್ಲಾಧಿಕಾರಿ ರಾಣಿ ಸೋಯಾಮೊಯ್ ಅವರ ನಿಜ ಜೀವನದ ಕಥೆ.”
Social media posts Claim dated 28 Jan 2022.
FACTLY rated thisFALSE

What FACTLY found

ಮಲಪ್ಪುರಂ ಜಿಲ್ಲಾಧಿಕಾರಿಯ ಬಗ್ಗೆ ಹೇಳಲಾದ ಕಥೆಯು ಕಾಲ್ಪನಿಕವಾಗಿದೆ. ಈ ಕಥೆಯನ್ನು ಮಲಯಾಳಿ ಲೇಖಕ ಹಕೀಂ ಮೊರೆಯೂರ್ ಅವರ ‘ಮೂರು ಮಹಿಳೆಯರು’ ಎಂಬ ಸಣ್ಣ ಕಥಾ ಸಂಕಲನದಿಂದ ತೆಗೆದುಕೊಳ್ಳಲಾಗಿದೆ. ವೈರಲ್ ಪೋಸ್ಟ್‌ನಲ್ಲಿ ಕಲೆಕ್ಟರ್ ಹೆಸರನ್ನು ಸಹ ಪುಸ್ತಕದಿಂದ ತೆಗೆದುಕೊಳ್ಳಲಾಗಿದೆ. ಈ ಬಗ್ಗೆ ಸ್ವತಃ ಹಕೀಂ ಮೊರೆಯೂರ್ ಅವರೇ ಫೇಸ್ ಬುಕ್ ಪೋಸ್ಟ್ ಮೂಲಕ ಸ್ಪಷ್ಟನೆ ನೀಡಿದ್ದಾರೆ. ಮತ್ತೊಂದೆಡೆ, ಪೋಸ್ಟ್‌ನಲ್ಲಿ ಹಂಚಿಕೊಂಡಿರುವ ಫೋಟೊ ಶೈನಾಮೋಲ್ ಐಎಎಸ್ ಅವರದ್ದೆ ಆಗಿದೆ, ಅವರು ಈ ಹಿಂದೆ ಮಲಪ್ಪುರಂ ಕಲೆಕ್ಟರ್ ಆಗಿ ಕೆಲಸ ಮಾಡಿದ್ದಾರೆ. ಆದ್ದರಿಂದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

Their words, from the summary they publish with the rating.

Where the claim appeared

Links recorded by FACTLY. Some posts may have been deleted since.

This check was done by FACTLY, not by DoesItStand. We list it so you can find it. Their full evidence and reasoning are in their article.