“ಸ್ನೇಹಿತರೊಂದಿಗೆ ತನ್ನ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದ ವೇಳೆ ಸಾವನ್ನಪ್ಪಿದ ವ್ಯಕ್ತಿಯ ವಿಡಿಯೋ.”
Social media posts
Claim dated 29 Nov 2021.
FACTLY rated thisFALSE
What FACTLY found
ಈ ವೀಡಿಯೊ ನಿಜವಲ್ಲ, ಇದು ಪೂರ್ವಯೋಜಿತ (ಸ್ಕ್ರಿಪ್ಟೆಡ್) ವಿಡಿಯೋವಾಗಿದೆ. ಈ ವಿಡಿಯೋ 21 ನವೆಂಬರ್ 2021ರಿಂದ ವೈರಲ್ ಆಗುತ್ತಿದ್ದರೂ, ಇದೇ ವೀಡಿಯೊವನ್ನು ನಟಿ ಹಂಸಾ ನಂದಿನಿ ಅವರ ಅಧಿಕೃತ ಫೇಸ್ಬುಕ್ ಪುಟದಲ್ಲಿ 02 ಮಾರ್ಚ್ 2020 ರಂದು ಪೋಸ್ಟ್ ಮಾಡಲಾಗಿದೆ. ಹಂಸಾ ಅವರು ಪೋಸ್ಟ್ನಲ್ಲಿ ವಿಡಿಯೋದ ಬಗ್ಗೆ ವಿಡಂಬನೆಗಳನ್ನು ಸಹ ಬರೆಯಲಾಗಿದೆ. “ಈ ಕಿರುಚಿತ್ರಗಳು ಶೈಕ್ಷಣಿಕ ಉದ್ದೇಶಕ್ಕಾಗಿ ಮಾತ್ರ” ಎಂದು ಅವರು ಫೇಸ್ಬುಕ್ ಪೋಸ್ಟ್ನಲ್ಲಿ ಬರೆದಿದ್ದಾರೆ. ಆದ್ದರಿಂದ, ಪೋಸ್ಟ್ನಲ್ಲಿ ಮಾಡಲಾಗಿರುವ ಪ್ರತಿಪಾದನೆ ತಪ್ಪಾಗಿದೆ.
Their words, from the summary they publish with the rating.
Where the claim appeared
Links recorded by FACTLY. Some posts may have been deleted since.
This check was done by FACTLY, not by DoesItStand. We list it so you can find it. Their full evidence and reasoning are in their article.