Checked elsewhere / FACTLY

“ಕೆನಡಾದ ಟೊರಂಟೋ ನಗರದಲ್ಲಿ ಬೀಸಿದ ಭಯಂಕರವಾದ ಸುಂಟರಗಾಳಿಯ ವಿಡಿಯೋವನ್ನು ಚೈನಾದ ನ್ಯಾಷನಲ್ ಜಿಯೋಗ್ರಾಫಿಕ್ ಮ್ಯಾಗಜೈನ್‌ನಿಂದ ಒಂದು ಮಿಲಿಯನ್ ಡಾಲರ್‍ ಕೊಟ್ಟು ಖರಿದೀಸಿದೆ.”
Social media posts Claim dated 21 Jun 2021.
FACTLY rated thisFALSE

What FACTLY found

ವಿಡಿಯೋದಲ್ಲಿ ಕಾಣಿಸುತ್ತಿರುವ ಸುಂಟರಗಾಳಿ ’Into the Strom’ ಹಾಲಿವುಡ್ ಚಿತ್ರದಲ್ಲಿನ ದೃಶ್ಯವಾಗಿದೆ. ಪೋಸ್ಟ್‌ನಲ್ಲಿ ಷೇರ್‍ ಮಾಡಿದ ಈ ವಿಡಿಯೋ ಕಂಪ್ಯೂಟರ್‍ ಗ್ರಾಫಿಕ್ಸ್ ಮೂಲಕ ರೂಪಿಸಿರುವುದಾಗಿದೆಯೇ ಹೊರತು ನಿಜಜೀವನದಲ್ಲಿ ನಡೆದದ್ದಲ್ಲ. ನ್ಯಾಷನಲ್ ಜಿಯೋಗ್ರಾಫಿಕ್ ಚಾನೆಲ್ ಈ ವಿಡಿಯೋವನ್ನು ಒಂದು ಮಿಲಿಯನ್ ಡಾಲರ್‌ಗಳಿಗೆ ಖರಿದೀಸಿರುವ ಯಾವುದೇ ಮಾಹಿತಿ ಇಲ್ಲ. ಆದ್ದರಿಂದ , ಪೋಸ್ಟ್‌ನಲ್ಲಿ ಮಾಡುತ್ತಿರುವ ಪ್ರತಿಪಾದನೆ ತಪ್ಪಾಗಿದೆ.

Their words, from the summary they publish with the rating.

In short

This claim spread on social media around 21 June 2021. FACTLY (India) looked into it and published its finding on 22 July 2021, 31 days later. Its rating was “FALSE”.

Where the claim appeared

Links recorded by FACTLY. Some posts may have been deleted since.

This check was done by FACTLY, not by DoesItStand. We list it so you can find it. Their full evidence and reasoning are in their article.