Checked elsewhere / FACTLY

“ಜೋಯಿಶ್ ಇರಾನಿ ಅವರು ನಡೆಸುತ್ತಿದ್ದಾರೆ ಎನ್ನಲಾದ ‘ಸಿಲ್ಲಿ ಸೌಲ್ಸ್ ಗೋವಾ ಕೆಫೆ & ಬಾರ್’ ಮೆನು ಕಾರ್ಡ್, ರೆಸ್ಟೋರೆಂಟ್‌ನಲ್ಲಿ ನೀಡಲಾದ ಐಟಂಗಳಲ್ಲಿ ಗೋಮಾಂಸವನ್ನು ತೋರಿಸುತ್ತದೆ.”
Social media posts Claim dated 24 Jul 2022.
FACTLY rated thisFALSE

What FACTLY found

ಪೋಸ್ಟ್‌ನಲ್ಲಿರುವ ಮೆನು ಕಾರ್ಡ್ ‘ಸಿಲ್ಲಿ ಸೌಲ್ಸ್ ಗೋವಾ ಕೆಫೆ & ಬಾರ್ (ಗೋವಾ)’ ಗೆ ಸಂಬಂಧಿಸಿಲ್ಲ. ಇದು ‘ಅಪ್ಪರ್ ಡೆಕ್ – ರಾಡಿಸನ್ ಬ್ಲೂ ರೆಸಾರ್ಟ್ (ಗೋವಾ)’ ಮೆನುವಾಗಿದೆ. ಆದ್ದರಿಂದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

Their words, from the summary they publish with the rating.

In short

This claim spread on social media around 24 July 2022. FACTLY (India) looked into it and published its finding on 9 August 2022, 16 days later. Its rating was “FALSE”.

This check was done by FACTLY, not by DoesItStand. We list it so you can find it. Their full evidence and reasoning are in their article.