Checked elsewhere / FACTLY

“ಪತ್ರಕರ್ತ ಅರ್ನಾಬ್‌ ಗೋಸ್ವಾಮಿಗೆ ಪೋಲೀಸರು ಹೊಡೆಯುತ್ತಿರುವ ಪೋಟೋ.”
Social media posts Claim dated 4 Nov 2020.
FACTLY rated thisFALSE

What FACTLY found

ಈ ಪೋಟೋಗಳು ಜನವರಿ 2020ರಲ್ಲಿ ಉತ್ತರಪ್ರದೇಶದಲ್ಲಿನ ದೆಯಾರಿಯಾ ಜಿಲ್ಲೆಯಲ್ಲಿ ಮೊಬೈಲ್ ಕಳ್ಳತನ ಮಾಡಿದ ಆರೋಪದಲ್ಲಿ ಬಂಧಿತನಾದ ವ್ಯಕ್ತಿಯನ್ನು ಪೋಲೀಸರು ಠಾಣೆಯಲ್ಲಿ ಹಗ್ಗದಿಂದ ಹೊಡೆದ ಘಟನೆಗೆ ಸಂಬಂಧಿಸಿದವು. ಈ ಪೋಟೋಗಳಿಗೂ ಅರ್ನಾಬ್‌ ಗೋಸ್ವಾಮಿ ಬಂಧನಕ್ಕೂ ಯಾವುದೇ ಸಂಬಂಧವಿಲ್ಲ. ಆದ್ದರಿಂದ ಈ ಪೋಸ್ಟ್‌ನಲ್ಲಿ ಪ್ರತಿಪಾದನೆ ತಪ್ಪಾಗಿದೆ.

Their words, from the summary they publish with the rating.

Where the claim appeared

Links recorded by FACTLY. Some posts may have been deleted since.

This check was done by FACTLY, not by DoesItStand. We list it so you can find it. Their full evidence and reasoning are in their article.