Checked elsewhere / FACTLY

“ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ತಮ್ಮ ಮಗನನ್ನು ನಡೆಯುತ್ತಿರುವ ಯುದ್ಧಕ್ಕೆ ಕಳುಹಿಸುತ್ತಿರುವುದನ್ನು ವೈರಲ್ ಫೋಟೋ ತೋರಿಸುತ್ತದೆ.”
Social media posts Claim dated 11 Oct 2023.
FACTLY rated thisMISLEADING

What FACTLY found

ಈ ಫೋಟೋ ಒಂಬತ್ತು ವರ್ಷ ಹಳೆಯದು. ಇದನ್ನು 2014 ರಲ್ಲಿ ಇಸ್ರೇಲಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮತ್ತು ಅವರ ಪತ್ನಿ ಸಾರಾ ತಮ್ಮ ಕಿರಿಯ ಮಗ ಅವ್ನರ್ ಅವರು ಸೇನಾ ತರಬೇತಿಗೆ ಹೋಗುತ್ತಿದ್ದಾಗ ವಿದಾಯ ಹೇಳಿದಾಗ ತೆಗೆಯಲಾಗಿದೆ. ಆದ್ದರಿಂದ, ಈ ಪೋಸ್ಟ್‌ನಲ್ಲಿ ಮಾಡಿದ ಕ್ಲೇಮ್ ತಪ್ಪಾಗಿದೆ.

Their words, from the summary they publish with the rating.

In short

This claim spread on social media around 11 October 2023. FACTLY (India) looked into it and published its finding on 25 October 2023, 14 days later. Its rating was “MISLEADING”.

Where the claim appeared

Links recorded by FACTLY. Some posts may have been deleted since.

This check was done by FACTLY, not by DoesItStand. We list it so you can find it. Their full evidence and reasoning are in their article.